ಈ ನಾಯಿಗಾಗಿ ಸಮಂತಾ-ನಾಗಚೈತನ್ಯ ಒಂದಾಗಬೇಕು ಎಂದು ಬೇಡಿಕೆ ಇಟ್ಟ ಅಭಿಮಾನಿಗಳು.

10 Oct 2023

Pic credit - instagram

ಸಮಂತಾ ಹಾಗೂ ನಾಗಚೈತನ್ಯ ಅವರು ಒಟ್ಟಿಗೆ ಸಾಕಿದ ಮುದ್ದಿನ ಶ್ವಾನದ ಹೆಸರು ಹಾಶ್​.

ಮುದ್ದಿನ ಶ್ವಾನ

ನಾಗ ಚೈತನ್ಯ-ಸಮಂತಾ ವಿಚ್ಛೇದನ ಪಡೆದಿದ್ದಕ್ಕೆ ಹಾಶ್​ಗೆ ಬೇಸರ ಆಗಿದೆ ಎಂಬುದು ಫ್ಯಾನ್ಸ್​ ಊಹೆ.

ಶ್ವಾನಕ್ಕೆ ಬೇಸರ

ಇತ್ತೀಚೆಗೆ ನಾಗ ಚೈತನ್ಯ ಅವರು ಹಾಶ್​ ಶ್ವಾನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹಾಶ್​ ಫೋಟೋ

ನಾಗ ಚೈತನ್ಯ ಅಪ್​ಲೋಡ್​ ಮಾಡಿದ ಹಾಶ್​ ಫೋಟೋಗೆ ನೆಟ್ಟಿಗರಿಂದ ಬಂದಿದೆ ಹಲವು ಕಮೆಂಟ್​.

ಬಗೆಬಗೆಯ ಕಮೆಂಟ್​

ಹಾಶ್​ ಶ್ವಾನಕ್ಕಾಗಿ ಸಮಂತಾ ಮತ್ತು ನಾಗ ಚೈತನ್ಯ ಒಂದಾಗಬೇಕು ಎಂಬುದು ಫ್ಯಾನ್ಸ್​ ಒತ್ತಾಯ.

ಶ್ವಾನಕ್ಕಾಗಿ ಬೇಡಿಕೆ

ಹಲವು ವರ್ಷ ಪ್ರೀತಿಸುತ್ತಿದ್ದ ಈ ಸೆಲೆಬ್ರಿಟಿಗಳು  2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಪ್ರೀತಿ-ಮದುವೆ

2021ರಲ್ಲಿ ಈ ಜೋಡಿ ವಿಚ್ಛೇದನದ ಸುದ್ದಿ ನೀಡಿದಾಗ ಅಭಿಮಾನಿಗಳಿಗೆ ಸಖತ್​ ಶಾಕ್ ಆಗಿತ್ತು.

ವಿಚ್ಛೇದನದ ಶಾಕ್​

ಫ್ಯಾನ್ಸ್​ ಕೋರಿಕೆಯಂತೆ ಶ್ವಾನಕ್ಕಾಗಿ ಇವರಿಬ್ಬರು ಒಂದಾಗ್ತಾರಾ ಅಂತ ಕಾದು ನೋಡಬೇಕು.

ಮುಂದಿನ ನಡೆ?

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ