ಆಶಿಕಾಗಾಗಿ ಮತ್ತೆ ಮತ್ತೆ ‘ನಾ ಸಾಮಿ ರಂಗ’ ಚಿತ್ರ ನೋಡಿದ ಫ್ಯಾನ್ಸ್​.

19 Jan 2024

Pic credit - instagram

Author: Madankumar

ಆಶಿಕಾ ರಂಗನಾಥ್​ ಅವರು ಈಗ ಟಾಲಿವುಡ್​ನಲ್ಲೂ ಫೇಮಸ್​ ಆಗಿದ್ದಾರೆ.

ತೆಲುಗಿನಲ್ಲಿ ನಟನೆ

‘ನಾ ಸಾಮಿ ರಂಗ’ ಸಿನಿಮಾದಲ್ಲಿ ನಾಯಕಿ ಆಗಿರುವ ಆಶಿಕಾ ರಂಗನಾಥ್​.

ನಾ ಸಾಮಿ ರಂಗ

ಅಕ್ಕಿನೇನಿ ನಾಗಾರ್ಜುನ ಜತೆ ತೆರೆಹಂಚಿಕೊಂಡ ಕನ್ನಡದ ಹೀರೋಯಿನ್​.

ಸೂಪರ್​ ಚಾನ್ಸ್​

ಈ ಚಿತ್ರದಲ್ಲಿ ಆಶಿಕಾ ರಂಗನಾಥ್​ ನಟನೆ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ.

ಫ್ಯಾನ್ಸ್​ ಫಿದಾ

‘ನಿಮಗಾಗಿ ಮತ್ತೆ ಮತ್ತೆ ಸಿನಿಮಾ ನೋಡ್ತಿದ್ದೀವಿ’ ಎಂದಿರುವ ಫ್ಯಾನ್ಸ್​.

ಮತ್ತೆ ಮತ್ತೆ..

ಈ ಸಿನಿಮಾ ಬಿಡುಗಡೆ ಆದ ಬಳಿಕ ಆಶಿಕಾ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.

ಹೆಚ್ಚಿದೆ ಬೇಡಿಕೆ

ತೆಲುಗು ಚಿತ್ರರಂಗದಲ್ಲಿ ಈಗ ಕನ್ನಡದ ನಟಿಯರ ಹವಾ ಜೋರಾಗಿದೆ.

ಕನ್ನಡತಿಯರು

ಪರಭಾಷೆಯಲ್ಲಿ ನಟಿ ಆಶಿಕಾ ರಂಗನಾಥ್​ ಅವರಿಗೆ ಮೆಚ್ಚುಗೆ ಸಿಗುತ್ತಿದೆ.

ಸಿಕ್ತು ಮೆಚ್ಚುಗೆ

Next: ಡಿಫರೆಂಟ್​ ಆಗಿದೆ ಅಮಲಾ ಪೌಲ್​ ಪ್ರೆಗ್ನೆನ್ಸಿ ಫೋಟೋಶೂಟ್​