Fatima Sana Sheikh1

ತೆಲುಗು ಚಿತ್ರರಂಗದಲ್ಲಾದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಫಾತಿಮಾ ಸನಾ ಶೇಖ್

28 Jan 2025

 Manjunatha

TV9 Kannada Logo For Webstory First Slide
Fatima Sana Sheikh6

‘ದಂಗಲ್’ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ನಟಿ ಫಾತಿಮಾ ಸನಾ ಶೇಖ್

ನಟಿ ಫಾತಿಮಾ ಸನಾ ಶೇಖ್

Fatima Sana Sheikh8

ಆದರೆ ಫಾತಿಮಾ ಸನಾ ಶೇಖ್​ಗೆ ತೆಲುಗು ಚಿತ್ರರಂಗದಲ್ಲಿ ಬಹಳ ಕೆಟ್ಟ ಅನುಭವ ಆಗಿತ್ತಂತೆ. ಈ ಬಗ್ಗೆ ಮಾತನಾಡಿದ್ದಾರೆ.

 ಕೆಟ್ಟ ಅನುಭವ ಆಗಿತ್ತಂತೆ

Fatima Sana Sheikh5

ತೆಲುಗು ಸಿನಿಮಾ ಆಡಿಷನ್​ಗಾಗಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ಪಾತ್ರಕ್ಕಾಗಿ ಏನು ಬೇಕಾದರೂ ಮಾಡುತ್ತೀರ’ ಎಂದು ಕೇಳಿದ್ದನಂತೆ.

 ತೆಲುಗು ಸಿನಿಮಾ ಆಡಿಷನ್

ಫಾತಿಮಾ, ಆತಿನ ಮಾತಿನ ಅರ್ಥ ತಿಳಿದೂ ತಿಳಿಯದಂತೆ ಮಾತನಾಡಿದ್ದರಂತೆ. ಕೊನೆಗೆ ಆತ ಬೇಸರಗೊಂಡು ಕಾಲ್ ಕಟ್ ಮಾಡಿದನಂತೆ.

ಜಾಣತನದ ವರ್ತಿಸಿದ್ದ ನಟಿ

ಮತ್ತೊಂದು ತೆಲುಗು ಸಿನಿಮಾದ ಪಾರ್ಟಿಯಲ್ಲಿ ನಿರ್ಮಾಪಕರುಗಳು, ನಟಿಯರ ಬಳಿ ನೇರವಾಗಿ ‘ಆ ಬಗ್ಗೆ’ ಕೇಳುತ್ತಿದ್ದರಂತೆ.

     ನಿರ್ಮಾಪಕರ ಮಾತು

ಫಾತಿಮಾ ಸನಾ ಶೇಖ್ ಕೇವಲ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಆ ನಂತರ ಅವರು ತೆಲುಗು ಸಿನಿಮಾದಲ್ಲಿ ನಟಿಸಿಲ್ಲ.

ಒಂದು ಸಿನಿಮಾದಲ್ಲಿ ನಟನೆ

ಈಗ ಫಾತಿಮಾ ಹಿಂದಿಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವೆಬ್ ಸರಣಿಗಳಲ್ಲಿಯೂ ಫಾತಿಮಾ ನಟಿಸುತ್ತಿದ್ದಾರೆ.

   ವೆಬ್ ಸರಣಿಗಳಲ್ಲಿಯೂ

ನಟಿ ಪೂಜಾ ಹೆಗ್ಡೆ ಧರಿಸಿರುವ ಈ ಗ್ಲಾಮರಸ್ ಉಡುಗೆಯ ಬೆಲೆ ಕೆಲ ಸಾವಿರಗಳು