ನಟಿ ಪೂಜಾ ಹೆಗ್ಡೆ ಧರಿಸಿರುವ ಈ ಗ್ಲಾಮರಸ್ ಉಡುಗೆಯ ಬೆಲೆ ಕೆಲ ಸಾವಿರಗಳು
26 Jan 2025
Manjunatha
ಪೂಜಾ ಹೆಗ್ಡೆ, ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ಎರಡರಲ್ಲೂ ಬೇಡಿಕೆ ಹೊಂದಿರುವ ನಟಿ.
ನಟಿ ಪೂಜಾ ಹೆಗ್ಡೆ
ರಶ್ಮಿಕಾ ಮಂದಣ್ಣಗೆ ಮುಂಚೆ ಪೂಜಾ ಹೆಗಡೆ ಕೈಯಲ್ಲಿ ಒಂದರ ಹಿಂದೆ ಒಂದು ಸಿನಿಮಾಗಳು ಇರುತ್ತಿದ್ದವು. ಇತ್ತೀಚೆಗೆ ಕಡಿಮೆ ಆಗಿವೆ.
ಸಖತ್ ಬ್ಯುಸಿ ನಟಿ ಪೂಜಾ
ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಧರಿಸಿರುವ ಗ್ಲಾಮರಸ್ ಉಡುಗೆಯ ಬೆಲೆ ಕೆಲ ಸಾವಿರ ರೂಪಾಯಿಗಳು, ತೀರ ದುಬಾರಿ ಅಲ್ಲ ಹಾಗೆಂದು ಕಡಿಮೆಯೂ ಅಲ್ಲ.
ಗ್ಲಾಮರಸ್ ಉಡುಗೆಯ ಬೆಲೆ
ಪೂಜಾ ಹೆಗ್ಡೆ ಧರಿಸಿರುವ ಈ ಉಡುಗೆಯ ಬೆಲೆ 41 ಸಾವಿರ ರೂಪಾಯಿಗಳು. ಇದನ್ನು ಐವರಿ ಬೋವ್ ಡ್ರೆಸ್ ಎನ್ನುತ್ತಾರೆ.
ಉಡುಗೆಯ ಬೆಲೆ ಎಷ್ಟು?
ಪೂಜಾ ಹೆಗ್ಡೆ ಕೈಯಲ್ಲಿ ಪ್ರಸ್ತುತ ನಾಲ್ಕು ಸಿನಿಮಾಗಳಿವೆ. ಅದರಲ್ಲಿ ಮೂರು ಹಿಂದಿ ಸಿನಿಮಾ ಒಂದು ತಮಿಳು ಸಿನಿಮಾ ‘ರೆಟ್ರೊ’
ಪ್ರಸ್ತುತ 4 ಸಿನಿಮಾಗಳಿವೆ
ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿರುವ ‘ದೇವ’ ಹಿಂದಿ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.
‘ದೇವ’ ಹಿಂದಿ ಸಿನಿಮಾ
ಅಂದಹಾಗೆ ನಟಿ ಪೂಜಾ ಹೆಗ್ಡೆ ಮಂಗಳೂರು ಮೂಲದ ನಟಿ. ಆದರೆ ಬೆಳೆದಿದ್ದೆಲ್ಲ ಮುಂಬೈನಲ್ಲಿ.
ಮಂಗಳೂರು ಮೂಲದ ನಟಿ
ಯಾರು ಅಡ್ಡ ಬಂದರೂ ಆ ಪಾತ್ರ ಬಿಡುತ್ತಿರಲಿಲ್ಲ: ರಶ್ಮಿಕಾ ಮಂದಣ್ಣ ದಿಟ್ಟ ಹೇಳಿಕೆ
ಇದನ್ನೂ ನೋಡಿ