‘ಬಿಗ್​ಬಾಸ್​’ನಲ್ಲಿ ಮೊದಲ ವಾರ ಈ ಸ್ಪರ್ಧಿಗಳ ಮೇಲಿದೆ  ಎಲಿಮಿನೇಷನ್​ ತೂಗುಗತ್ತಿ.

12 Oct 2023

Pic credit - instagram

ಕಿರುತೆರೆಯ ನಟ ಕಾರ್ತಿಕ್​ ಮಹೇಶ್​ ಅವರು ನಾಮಿನೇಟ್​ ಆಗಿ ಡೇಂಜರ್​ ಜೋನ್​ನಲ್ಲಿದ್ದಾರೆ.

ಕಾರ್ತಿಕ್​ ಮಹೇಶ್​

ನೈಜೀರಿಯಾ ಕನ್ನಡಿಗ ಎಂದು ಗುರುತಿಸಿಕೊಂಡ ಮೈಕೆಲ್​ ಅಜೆಯ್​ ಕೂಡ ನಾಮಿನೇಟ್​ ಆಗಿದ್ದಾರೆ.

ಮೈಕೆಲ್​ ಅಜಯ್​

ತೃತೀಯ ಲಿಂಗಿ ನೀತು ವನಜಾಕ್ಷಿ ಅವರು ಮೇಲೆ ಕೂಡ ಎಲಿಮಿನೇಷನ್ ತೂಗುಗತ್ತಿ ಇದೆ.

ನೀತು ವಜನಾಕ್ಷಿ

ಡ್ರೋನ್​ ಪ್ರತಾಪ್​ ಅವರು ನಾಮಿನೇಟ್​ ಆಗಿದ್ದು, ಎಲಿಮಿನೇಟ್​ ಆಗುವ ಸಾಧ್ಯತೆ ಹೆಚ್ಚಿದೆ.

ಡ್ರೋನ್​ ಪ್ರತಾಪ್​

ದೊಡ್ಮನೆಯಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರದ ವರ್ತೂರು ಸಂತೋಷ್​ ಕೂಡ ನಾಮಿನೇಟ್​ ಆಗಿದ್ದಾರೆ.

ವರ್ತೂರು ಸಂತೋಷ್​

ಲೇಡೀಸ್​ ಟಾಯ್ಲೆಟ್​ ಬಳಸಿದ್ದಕ್ಕೆ ಶ್ನೇಕ್ ಶ್ಯಾಮ್​ ಅವರನ್ನು ನಾಮಿನೇಟ್​ ಮಾಡಿದ ಸ್ಪರ್ಧಿಗಳು.

ಶ್ನೇಕ್​ ಶ್ಯಾಮ್​

‘ರಂಗೋಲಿ’ ಧಾರಾವಾಹಿ ನಟಿ ಸಿರಿ ಕೂಡ ನಾಮಿನೇಟ್​ ಆಗಿದ್ದು ಫ್ಯಾನ್ಸ್​ಗೆ ಬೇಸರ ಆಗಿದೆ.

ನಟಿ ಸಿರಿ

ಮೊದಲ ವಾರ ನಾಮಿನೇಟ್​ ಆದ ಸ್ಪರ್ಧಿಗಳ ಪಟ್ಟಿಯಲ್ಲಿ ಇದ್ದಾರೆ ಕಿರುತೆರೆ ನಟಿ ತನಿಷಾ.

ತನಿಷಾ ಕುಪ್ಪಂಡ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ