ಜನಪ್ರಿಯ ನಟಿ ಶ್ರಿಯಾ ಶರಣ್​ ಫಿಟ್ನೆಸ್​ ಕಂಡು ಅಭಿಮಾನಿಗಳಿಗೆ ಅಚ್ಚರಿ.

17 August 2024

Pic credit - instagram

Author: Madankumar

ಶ್ರಿಯಾ ಶರಣ್​ ಅವರಿಗೆ ಈಗ 41 ವರ್ಷ ವಯಸ್ಸು ಅಂದ್ರೆ ನಂಬೋದು ಹೇಗೆ?

41ರ ಬೆಡಗಿ ಶ್ರಿಯಾ

Pic credit - instagram

ನಟಿ ಶ್ರಿಯಾ ಶರಣ್​ ಅವರು ಫಿಟ್ನೆಸ್​ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಹೊಂದಿದ್ದಾರೆ.

ಫಿಟ್ನೆಸ್​ ಕಾಳಜಿ

Pic credit - instagram

ಮದುವೆ, ಮಗು ಆದ ನಂತರವೂ ದೇಹದ ಫಿಟ್ನೆಸ್​ ಕಾಯ್ದುಕೊಂಡ ಶ್ರಿಯಾ ಶರಣ್​.

ಮದುವೆ, ಮಗು

Pic credit - instagram

ನಟನೆ ಮಾತ್ರವಲ್ಲದೇ ಗ್ಲಾಮರ್​ನಿಂದಲೂ ಶ್ರಿಯಾ ಶರಣ್​ ಗಮನ ಸೆಳೆಯುತ್ತಾರೆ.

ಗ್ಲಾಮರ್​ ಸೊಗಬು

Pic credit - instagram

ಶ್ರಿಯಾ ಶರಣ್​ ಈಗ ಹಂಚಿಕೊಂಡ ಹೊಸ ಫೋಟೋಸ್​ ಸಖತ್​ ವೈರಲ್​ ಆಗುತ್ತಿವೆ.

ಫೋಟೋ​ ವೈರಲ್

Pic credit - instagram

ಶ್ರಿಯಾ ಶರಣ್​ಗೆ ಇನ್​ಸ್ಟಾಗ್ರಾಮ್​ನಲ್ಲಿ 46 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.

46 ಲಕ್ಷ ಜನರು

Pic credit - instagram

ಫ್ಯಾನ್ಸ್​ಗಾಗಿ ಶ್ರಿಯಾ ಶರಣ್​ ಆಗಾಗ ಫೋಟೋಶೂಟ್​ ಮಾಡಿಸುತ್ತಾ ಇರುತ್ತಾರೆ.

ಫೋಟೋಶೂಟ್​

Pic credit - instagram

Next: ಚಂದನವನದ ಸುಂದರಿ ಮೇಘನಾ ಗಾಂವ್ಕರ್​ ಗ್ಲಾಮರಸ್​ ಫೋಟೋಗೆ ಫ್ಯಾನ್ಸ್​ ಫಿದಾ