ಚಂದನವನದ ಸುಂದರಿ ಮೇಘನಾ ಗಾಂವ್ಕರ್​ ಗ್ಲಾಮರಸ್​ ಫೋಟೋಗೆ ಫ್ಯಾನ್ಸ್​ ಫಿದಾ.

15 August 2024

Pic credit - instagram

Author: Madankumar

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ ಮೇಘನಾ ಗಾಂವ್ಕರ್​ ಹೊಸ ಫೋಟೋಸ್​.

ಲೇಟೆಸ್ಟ್​ ಫೋಟೋಗಳು

Pic credit - instagram

ನೆಟ್ಟಿಗರ ಕಣ್ಮನ ಸೆಳೆಯುವಂತಿದೆ ನಟಿ ಮೇಘನಾ ಗಾಂವ್ಕರ್​ ಅವರ ಈ ಚಂದದ ಲುಕ್​.

ಕಣ್ಮನ ಸೆಳೆದ ಲುಕ್

Pic credit - instagram

ಫೋಟೋಗಳನ್ನು ನೋಡಿ ಕಮೆಂಟ್​ ಮಾಡಿರುವ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಮೆಚ್ಚುಗೆ ಮಾತುಗಳು

Pic credit - instagram

ಕಪ್ಪು ಬಣ್ಣದ ಕಾಸ್ಟ್ಯೂಮ್​ ಧರಿಸಿ ಎಲ್ಲರ ಗಮನ ಸೆಳೆದಿರುವ ಬೆಡಗಿ ಮೇಘನಾ ಗಾಂವ್ಕರ್​.

ಬ್ಲಾಕ್​ ಡ್ರೆಸ್​ ಅಂದ

Pic credit - instagram

ಸಾಂಪ್ರದಾಯಿಕ ಗೆಟಪ್​ನಲ್ಲೂ ಮೇಘನಾ ಗಾಂವ್ಕರ್​ ಅವರು ಮಸ್ತಾಗಿ ಕಾಣಿಸುತ್ತಾರೆ.

ಟ್ರೆಡಿಷನಲ್​ ಗೆಟಪ್​

Pic credit - instagram

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅನುಭವಿ ಕಲಾವಿದೆ ಮೇಘನಾ.

ಅನುಭವಿ ಕಲಾವಿದೆ

Pic credit - instagram

ಕನ್ನಡ ಚಿತ್ರರಂಗದಲ್ಲಿ 2010ರಿಂದಲೂ ಮೇಘನಾ ಗಾಂವ್ಕರ್​ ಅವರು ಆ್ಯಕ್ಟೀವ್​ ಆಗಿದ್ದಾರೆ.

2010ರಿಂದಲೂ

Pic credit - instagram

Next: ಗೋವಾದಲ್ಲಿ ಎಂಜಾಯ್​ ಮಾಡುತ್ತಿರುವ ಸೋನು ಗೌಡ; ಇಲ್ಲಿವೆ ಫೋಟೋಸ್​