ಎರಡು ಕೋಟಿ ರೂ. ಕಾರು ಖರೀದಿಸಿದ ದರ್ಶನ್ ಸಿನಿಮಾ ನಟಿ

06 July 2024

Pic credit - Instagram

Author: Rajesh Duggumane

ನವ್ಯಾ ನಾಯರ್ ಅವರು ಬಿಎಂಡಬ್ಲ್ಯೂ ಎಕ್ಸ್​ 7 ಕಾರು ಖರೀದಿ ಮಾಡಿದ್ದಾರೆ. ಈ ಕಾರು ಗಮನ ಸೆಳೆದಿದೆ.

ನವ್ಯಾ ನಾಯರ್

ಈ ಫೋಟೋಗಳನ್ನು ನವ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೋ ಗಮನ ಸೆಳೆದಿದೆ.

ಫೋಟೋ ವೈರಲ್

ಈ ಕಾರಿನ ಆನ್​ ರೋಡ್ ಬೆಲೆ ಸುಮಾರು 2.20 ಕೋಟಿ ರೂಪಾಯಿ ಇದೆ ಅನ್ನೋದು ವಿಶೇಷ.

2 ಕೋಟಿ

ಈ ಕಾರಿನ ಪರ್ಫಾರ್ಮೆನ್ಸ್ ಅದ್ಭುತವಾಗಿದೆ. ಇದರ ಜೊತೆಗೆ ಹಲವು ಲಕ್ಷುರಿ ಫೀಚರ್​ಗಳು ಕಾರಿನಲ್ಲಿ ಇವೆ.

ಪರ್ಫಾರ್ಮೆನ್ಸ್

ದರ್ಶನ್ ನಟನೆಯ ‘ಗಜ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ನವ್ಯಾ ನಾಯರ್.

ಗಜ ನಟಿ

ಆ ಬಳಿಕ ಹಲವು ಕನ್ನಡ ಸಿನಿಮಾಗಳಲ್ಲಿ ನವ್ಯಾ ನಾಯರ್ ಅವರು ಮಿಂಚಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ.

ಹಲವು ಸಿನಿಮಾ

ಕನ್ನಡದಲ್ಲಿ ರವಿಚಂದ್ರನ್ ಜೊತೆ ‘ದೃಶ್ಯ’ ಹಾಗೂ ‘ದೃಶ್ಯ 2’ ಸಿನಿಮಾಗಳಲ್ಲಿ ನವ್ಯಾ ಅವರು ಬಣ್ಣ ಹಚ್ಚಿದ್ದರು.

ದೃಶ್ಯ

ಸಮಂತಾ ಅವರಿಂದ ಅಭಿಮಾನಿಗಳ ಜೀವಕ್ಕೆ ಕುತ್ತು