ಸಮಂತಾ ಅವರಿಂದ ಅಭಿಮಾನಿಗಳ ಜೀವಕ್ಕೆ ಕುತ್ತು

5 July 2024

Pic credit - Instagram

Author: Rajesh Duggumane

ಸಮಂತಾ ರುತ್ ಪ್ರಭು ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ.

ಸಮಂತಾ ಫೋಟೋ

ಸಮಂತಾ ಅವರು ಅಭಿಮಾನಿಗಳಿಗೆ ಆಗಾಗ ಆರೋಗ್ಯ ಟಿಪ್ಸ್ ನೀಡುತ್ತಾರೆ. ಇದು ಮಾರಕ ಆಗುತ್ತಿದೆ.

ಆರೋಗ್ಯ ಟಿಪ್ಸ್

ವೈರಲ್ ಇನ್​ಫೆಕ್ಷನ್ ಆದರೆ ಆಸ್ಪತ್ರೆಗೆ ಹೋಗಬೇಡಿ, ಮನೆಯಲ್ಲೇ ಇದಕ್ಕೆ ಔಷಧ ಮಾಡಿಕೊಳ್ಳಬಹುದು ಎಂದಿದ್ದರು ಸಮಂತಾ.

ವೈರಲ್ ಇನ್​ಫೆಕ್ಷನ್

ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಹೇಳಿದ್ದರು.

ಹೇಳಿದ್ದೇನು?

ಇದನ್ನು ವೈದ್ಯರು ಟೀಕಿಸಿದ್ದಾರೆ. ಈ ರೀತಿ ಮಾಡಿದರೆ ಜೀವಕ್ಕೆ ಅಪಾಯ ಎಂದು ಕಿವಿಮಾತು ಹೇಳಿದ್ದಾರೆ.

ಟೀಕೆ

ನಟಿಯನ್ನು ಜೈಲಿಗೆ ಹಾಕಿ ಎಂದು ಕೆಲವರು ಆಗ್ರಹಿಸಿದ್ದಾರೆ. ಇವರೆಲ್ಲ ಅಪಾಯ ತಂದೊಡ್ಡುತ್ತಾರೆ ಎಂದಿದ್ದಾರೆ ವೈದ್ಯರು

ಜೈಲಿಗೆ ಹಾಕಿ

ಸಮಂತಾ ಅವರ ವಿರುದ್ಧ ವೈದ್ಯರು ಟೀಕೆ ಮಾಡಿದ್ದಾರೆ. ಅಭಿಮಾನಿಗಳು ಕೂಡ ಸಮಂತಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಟೀಕೆ

ಹೊಸ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸಾನ್ಯಾ ಐಯ್ಯರ್ ಮಸ್ತ್ ಶೂಟ್