ಹೊಸ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸಾನ್ಯಾ ಐಯ್ಯರ್ ಮಸ್ತ್ ಶೂಟ್

5 July 2024

Pic credit - Instagram

Author: Rajesh Duggumane

ಸಾನ್ಯಾ ಐಯ್ಯರ್ ಅವರು ಹೊಸ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಭರ್ಜರಿಯಾಗಿ ಶೂಟ್ ಮಾಡಿಸಿದ್ದಾರೆ.

ಸಾನ್ಯಾ ಐಯ್ಯರ್

ಸಾನ್ಯಾ ಐಯ್ಯರ್ ಅವರ ಹೊಸ ಫೋಟೋಸ್ ವೈರಲ್ ಆಗಿದೆ. ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ವೈರಲ್ ಫೋಟೋ

‘ಗೌರಿ’ ಸಿನಿಮಾದಲ್ಲಿ ಸಾನ್ಯಾ ಐಯ್ಯರ್ ನಟಿಸುತ್ತಿದ್ದಾರೆ. ಈ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ.

ಗೌರಿ ಸಿನಿಮಾ

ಸಮರ್ಜಿತ್ ಲಂಕೇಶ್ ಅವರು ‘ಗೌರಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಅವರಿಗೆ ಸಾನ್ಯಾ ಜೊತೆಯಾಗಿದ್ದಾರೆ.

ಸಮರ್ಜಿತ್

‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮೂಲಕ ಅವರು ಫೇಮಸ್ ಆದರು.

ಬಿಗ್ ಬಾಸ್

ಸಣ್ಣ ವಯಸ್ಸಿಗೆ ಕಿರುತೆರೆಗೆ ಬಂದರು ಸಾನ್ಯಾ ಅಯ್ಯರ್. ಇದರಿಂದ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು.

ಕಿರುತೆರೆ ನಟಿ

ಸಾನ್ಯಾ ಅಯ್ಯರ್ ಅವರಿಗೆ ಇರುವ ಬೇಡಿಕೆ ಹೆಚ್ಚಿದೆ. ಇದಕ್ಕೆಲ್ಲ ಬಿಗ್ ಬಾಸ್ ಕಾರಣ.

ಹೆಚ್ಚಿತು ಬೇಡಿಕೆ

ಸೀಕ್ರೆಟ್ ಫೋಟೋ ಹಂಚಿಕೊಂಡ ನಟಿ ಕವಿತಾ ಗೌಡ