ಕಡಲ ತೀರದಲ್ಲಿ ಖುಷಿ ಖುಷಿಯಾಗಿ ಕಾಲ ಕಳೆದ ಸೋನಲ್​ ಮಂಥೆರೋ.

10 Dec 2023

Pic credit - instagram

Author: Madankumar

ಸ್ಯಾಂಡಲ್​​ವುಡ್​ನಲ್ಲಿ ಸೋನಲ್​ ಮಂಥೆರೋ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಜನಪ್ರಿಯ ನಟಿ

ಅನೇಕ ಚಿತ್ರಗಳಲ್ಲಿ ನಟಿಸುವ ಮೂಲಕ ಜನಮನ ಗೆದ್ದಿರುವ ಸೋನಲ್​ ಮಂಥೆರೋ.

ಹಲವು ಸಿನಿಮಾ

ಮುಸ್ಸಂಜೆಯ ವೇಳೆ ಬೀಚ್​ನಲ್ಲಿ ಸೋನಲ್​ ಮಂಥೆರೋ ಬಗೆಬಗೆಯ ಪೋಸ್​.

ಬೀಚ್​ನಲ್ಲಿ..

ಅಭಿಮಾನಿಗಳ ವಲಯದಲ್ಲಿ ಸೋನಲ್​ ಅವರ ಫೋಟೋಗಳು ವೈರಲ್​ ಆಗಿವೆ.

ವೈರಲ್​ ಫೋಟೋ

ಇತ್ತೀಚೆಗೆ ಬಿಡುಗಡೆ ಆದ ‘ಗರಡಿ’ ಸಿನಿಮಾದಲ್ಲಿ ಮಿಂಚಿದ ನಟಿ ಸೋನಲ್​.

‘ಗರಡಿ’ ಬೆಡಗಿ

ಯೋಗರಾಜ್​ ಭಟ್​ ನಿರ್ದೇಶನದ ‘ಪಂಚತಂತ್ರ’ ಚಿತ್ರಕ್ಕೂ ಅವರೇ ನಾಯಕಿ.

‘ಪಂಚತಂತ್ರ’

ದರ್ಶನ್​ ನಟನೆಯ ‘ರಾಬರ್ಟ್​’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ಸೋನಲ್​.

‘ರಾಬರ್ಟ್​’

ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದೆಯಾಗಿ ಸೋನಲ್​ ಬೆಳೆದಿದ್ದಾರೆ.

ಬೇಡಿಕೆಯ ನಟಿ

Next: ನಮ್ರತಾ ಗೌಡ ಈಗ ಮೊದಲಿನಂತಿಲ್ಲ ಹುಷಾರ್​.. ಬದಲಾಯ್ತು ಆಟ