ಜನಮನ ಗೆಲ್ಲುತ್ತಿದೆ ‘ಗರಡಿ’ ಸಿನಿಮಾದ ‘ಬಡವನ ಹೃದಯ..’ ಸಾಂಗ್​

19 Oct 2023

Pic credit - instagram

ನಿರೀಕ್ಷೆ ಮೂಡಿಸಿರುವ ಕನ್ನಡದ ‘ಗರಡಿ’ ಚಿತ್ರಕ್ಕೆ ಸೋನಲ್​ ಮಾಂತೆರೋ ನಾಯಕಿ.

‘ಗರಡಿ’ ಚಿತ್ರ

ಕನ್ನಡದ ಹಲವು ಸಿನಿಮಾಳಲ್ಲಿ ನಟಿಸಿ ಸೋನಲ್​ ಮಾಂತೆರೋ ಫೇಮಸ್​ ಆಗಿದ್ದಾರೆ.

ಫೇಮಸ್​ ನಟಿ

‘ಗರಡಿ’ ಚಿತ್ರದಲ್ಲಿ ನಟ ಯಶಸ್​ ಸೂರ್ಯ ಅವರಿಗೆ ಸೋನಲ್​ ಮಾಂತೆರೋ ಜೋಡಿ.

ಯಾರಿಗೆ ಜೋಡಿ?

ಈ ಸಿನಿಮಾದಿಂದ ಬಿಡುಗಡೆ ಆದ ‘ಬಡವನ ಹೃದಯ..’ ಹಾಡು ಸೂಪರ್​ ಹಿಟ್​ ಆಗಿದೆ.

ಬಡವನ ಹೃದಯ

ಖ್ಯಾತ ನಿರ್ದೇಶಕ ಯೋಗರಾಜ್​ ಭಟ್​ ಅವರು ‘ಗರಡಿ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ಯಾರ ನಿರ್ದೇಶನ?

ನವೆಂಬರ್​ 10ರಂದು ‘ಗರಡಿ’ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ.

ರಿಲೀಸ್​ ಡೇಟ್​

ಈ ಸಿನಿಮಾದಲ್ಲಿ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅತಿಥಿ ಪಾತ್ರ ಮಾಡಿರುವುದು ವಿಶೇಷ.

ದರ್ಶನ್​ ಅತಿಥಿ

ಎಷ್ಟು ಚಂದ ನೋಡಿ ‘ಗರಡಿ’ ಸಿನಿಮಾ ಹೀರೋಯಿನ್​ ಸೋನಲ್​ ಮಾಂತೆರೋ.

ಆಹಾ ಎಂಥ ಚಂದ

ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ನಟಿ ಪಲ್ಲವಿ ಜೋಶಿ