ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ?

11 Jan 2025

 Manjunatha

ಶಾರುಖ್ ಖಾನ್ ಭಾರತದ ಅತ್ಯಂತ ಶ್ರೀಮಂತ ನಟ, ಅವರಷ್ಟು ಮೌಲ್ಯ ಹೊಂದಿರುವ ಇನ್ನೊಬ್ಬ ನಟ ಭಾರತದಲ್ಲಿ ಇಲ್ಲ.

   ಶ್ರೀಮಂತ ನಟ ಶಾರುಖ್

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಸಹ ಯಶಸ್ವಿ ಉದ್ಯಮಿ. ಕೆಲವು ಯಶಸ್ವಿ ಉದ್ಯಮಗಳನ್ನು ನಡೆಸುತ್ತಾರೆ.

     ಶಾರುಖ್ ಖಾನ್ ಪತ್ನಿ

ಗೌರಿ ಖಾನ್ ಫ್ಯಾಷನ್ ಪ್ರಿಯೆ ಅಲ್ಲ ಆದರೆ ಯಾವಾಗಲೂ ಕಾರ್ಪೊರೇಟ್ ಶೈಲಿಯ ಉಡುಗೆಗಳನ್ನು ಹೆಚ್ಚು ತೊಡುತ್ತಾರೆ.

     ಫ್ಯಾಷನ್ ಪ್ರಿಯೆ ಅಲ್ಲ

ಈ ಚಿತ್ರದಲ್ಲಿ ಗೌರಿ ಖಾನ್ ಧರಿಸಿರುವ ಉಡುಗೆ ಸರಳವಾಗಿ ಕಾಣುತ್ತಿರಬಹುದು ಆದರೆ ಬೆಲೆ ಬಲು ದುಬಾರಿ.

      ಬೆಲೆ ಬಲು ದುಬಾರಿ

ಗೌರಿ ಖಾನ್ ಧರಿಸಿರುವ ಈ ಸರಳವಾದ ಉಡುಗೆಯ ಬೆಲೆ ಬರೋಬ್ಬರಿ 5.75 ಲಕ್ಷ ರೂಪಾಯಿಗಳು.

ಸರಳವಾದ ಉಡುಗೆಯ ಬೆಲೆ

ಗೌರಿ ಖಾನ್ ಧರಿಸಿರುವುದು ಮಿಯೊ-ಮಿಯೋ ಬ್ರ್ಯಾಂಡ್​ನ ಉಡುಗೆ, ಈ ಉಡುಗೆಯ ಬೆಲೆಗೆ ಹೊಸ ಕಾರು ಖರೀದಿಸಬಹುದು.

       ಮಿಯೊ-ಮಿಯೋ 

ಸ್ವಂತದ ಇಂಟೀರಿಯರ್ ಡಿಸೈನ್ ಸಂಸ್ಥೆ ಹೊಂದಿರುವ ಗೌರಿ ಖಾನ್, ಇತ್ತೀಚೆಗಷ್ಟೆ ಬಾಂಡ್ರಾನಲ್ಲಿ ಐಶಾರಾಮಿ ಹೋಟೆಲ್ ತೆರೆದಿದ್ದಾರೆ.

    ಯಶಸ್ವಿ ಉದ್ಯಮಿ ಗೌರಿ

ಮತ್ತೆ ಸುದೀಪ್ ಎದುರು ಕಣ್ಣೀರು ಹಾಕಿದ ಭವ್ಯಾ ಗೌಡ