ಜೆನಿಲಿಯಾ ಡಿಸೋಜಾ-ರಿತೇಶ್​ ದೇಶಮುಖ್​ ದಾಂಪತ್ಯಕ್ಕೆ 12 ವರ್ಷ

04 Feb 2024

Pic credit - instagram

Author: Madankumar

ಚಿತ್ರರಂಗದಲ್ಲಿ ಸ್ಟಾರ್ ಕಪಲ್​ ಆಗಿ ಮಿಂಚುತ್ತಿರುವ ಜೆನಿಲಿಯಾ, ರಿತೇಶ್​.

ಸ್ಟಾರ್​ ಕಪಲ್​

2012ರ ಫೆಬ್ರವರಿ 3ರಂದು ನಡೆದಿತ್ತು ಜೆನಿಲಿಯಾ ಮತ್ತು ರಿತೇಶ್​ ಮದುವೆ.

2012ರಲ್ಲಿ ಮದುವೆ

ಜೆನಿಲಿಯಾ ಡಿಸೋಜಾ-ರಿತೇಶ್​ ದೇಶಮುಖ್​ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಇಬ್ಬರು ಮಕ್ಕಳು

ಬಹುಭಾಷೆಯ ಚಿತ್ರರಂಗದಲ್ಲಿ ನಟಿ ಜೆನಿಲಿಯಾ ದೇಶಮುಖ್​ ಫೇಮಸ್​ ಆಗಿದ್ದಾರೆ.

ಬಹುಭಾಷೆಯಲ್ಲಿ

ಸೋಶಿಯಲ್​ ಮೀಡಿಯಾ ಬಳಕೆಯಲ್ಲಿ ಈ ದಂಪತಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ.

ತುಂಬ ಆ್ಯಕ್ಟೀವ್​

ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ನಡುವೆ ಹೊಂದಾಣಿಕೆ ಬಹಳ ಚೆನ್ನಾಗಿದೆ.

ಹೊಂದಾಣಿಕೆ

ರಿತೇಶ್​ ಮತ್ತು ಜೆನಿಲಿಯಾ ದಂಪತಿಯನ್ನು ಪ್ರೀತಿಸುವ ಅಭಿಮಾನಿ ಬಳಗ ದೊಡ್ಡದಿದೆ.

ಅಭಿಮಾನಿ ಬಳಗ

ಚಿತ್ರರಂಗದಲ್ಲಿ ಪರಸ್ಪರ ಬೆಂಬಲವಾಗಿ ನಿಂತುಕೊಂಡು ಈ ದಂಪತಿ  ಮಿಂಚುತ್ತಿದ್ದಾರೆ.

ಪರಸ್ಪರ ಬೆಂಬಲ

Next:ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ