ಆಮಿರ್​ ಖಾನ್​ ಜೊತೆ ನಟಿ ಜೆನಿಲಿಯಾ ಡಿಸೋಜಾ ರೊಮ್ಯಾನ್ಸ್​.

13 Oct 2023

Pic credit - instagram

ಒಂದು ಗ್ಯಾಪ್​ನ ಬಳಿಕ ಆಮಿರ್​ ಖಾನ್​ ಹೊಸ ಸಿನಿಮಾ ಘೋಷಿಸಿದ್ದಾರೆ.

ಹೊಸ ಸಿನಿಮಾ

‘ಸಿತಾರೆ ಜಮೀನ್​ ಪರ್​’ ಎಂದು ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ.

ಏನು ಶೀರ್ಷಿಕೆ?

ಈ ಸಿನಿಮಾ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಬಹಳ ನಿರೀಕ್ಷೆ ಮೂಡಿದೆ.

ಹೆಚ್ಚಿದೆ ನಿರೀಕ್ಷೆ

ಜೆನಿಲಿಯಾ ಡಿಯೋಜಾ ಅವರು ‘ಸಿತಾರೆ ಜಮೀನ್​ ಪರ್​’ ಚಿತ್ರಕ್ಕೆ ನಾಯಕಿ.

ನಾಯಕಿ ಆಯ್ಕೆ

ಇತ್ತೀಚಿನ ವರ್ಷಗಳಲ್ಲಿ ಜೆನಿಲಿಯಾ ಕೆಲವೇ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ.

ಬಹಳ ಚ್ಯೂಸಿ

‘ಸಿತಾರೆ ಜಮೀನ್​ ಪರ್​’ ಚಿತ್ರಕ್ಕೆ ಈ ನಟಿಯೇ ಸೂಕ್ತ ಎಂಬುದು ಆಮಿರ್​ ಅನಿಸಿಕೆ.

ಇವರೇ ಸೂಕ್ತ

ಆಮಿರ್ ಖಾನ್​ ಜೊತೆಗಿನ ಈ ಸಿನಿಮಾಗೆ ಜೆನಿಲಿಯಾ ದೇಶಮುಖ್​ ಸಹಿ ಮಾಡಿದ್ದಾರೆ.

ಆಮಿರ್ ಜೊತೆ

ಈ ಸುದ್ದಿಯನ್ನು ಚಿತ್ರತಂಡದವರು ಅಧಿಕೃತವಾಗಿ ಹೇಳುವುದೊಂದೇ ಬಾಕಿ ಇದೆ.

ಒಂದೇ ಬಾಕಿ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ