Pic credit - Instagram
Rajesh Duggumane
21 Jan 2025
Pic credit - Instagram
Rajesh Duggumane
ಹೋಟೆಲ್ ಉದ್ಯಮ ಆರಂಭಿಸಲಿದ್ದಾರೆ ಗೋಲ್ಡ್ ಸುರೇಶ್
ಬಿಗ್ ಬಾಸ್ ಮೂಲಕ ಫೇಮಸ್ ಆದ ಗೋಲ್ಡ್ ಸುರೇಶ್ ಅವರು ಹೋಟೆಲ್ ಬಿಸ್ನೆಸ್ ಆರಂಭಿಸುವ ಉದ್ದೇಶವನ್ನು ಹೊಂದಿದ್ದಾರೆ.
ಗೋಲ್ಡ್ ಸುರೇಶ್
ಸದ್ಯ ಗೋಲ್ಡ್ ಸುರೇಶ್ ಅವರು ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಶೀಘ್ರವೇ ಆರಂಭ?
ಈಗಾಗಲೇ ಇಂಟೀರಿಯರ್ ಡಿಸೈನ್ ಬಿಸ್ನೆಸ್ನ ಸುರೇಶ್ ಅವರು ಹೊಂದಿದ್ದಾರೆ.
ಬಿಸ್ನೆಸ್
ಬಿಗ್ ಬಾಸ್ನಿಂದ ಹೊರ ಬರಲು ಇದುವೇ ಕಾರಣ ಆಯಿತು. ಪತ್ನಿಯಿಂದ ಬಿಸ್ನೆಸ್ ನಿಭಾಯಿಸಲಾಗದ ಕಾರಣ ಇವರೇ ಬರಬೇಕಾಯಿತು.
ಬಿಗ್ ಬಾಸ್ನಿಂದ
ಈಗ ಸುರೇಶ್ ಅವರ ಹೊಸ ಪ್ರಯತ್ನಕ್ಕೆ ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಾ ಇದೆ.
ಹೊಸ ಪ್ರಯತ್ನ
ಇದರಿಂದ ಉದ್ಯೋಗ ಸೃಷ್ಟಿ ಆಗಲಿದೆ. 50-60 ಜನಕ್ಕೆ ಕೆಲಸ ಸಿಗಲಿದೆ ಎಂದು ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ಉದ್ಯೋಗ
ಸದ್ಯ ಗೋಲ್ಡ್ ಸುರೇಶ್ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರ ಖ್ಯಾತಿ ಹೆಚ್ಚುತ್ತಿದೆ.
ಜನಪ್ರಿಯತೆ
ವನದುರ್ಗಿಯ ಸನ್ನಿಧಾನದಲ್ಲಿ ಗೌತಮಿ ಜಾಧವ್
ಮತ್ತಷ್ಟು ಓದಿ