Pic credit - Instagram

Rajesh Duggumane

21 Jan 2025

Pic credit - Instagram

Rajesh Duggumane

ವನದುರ್ಗಿಯ ಸನ್ನಿಧಾನದಲ್ಲಿ ಗೌತಮಿ ಜಾಧವ್ 

ಕಳೆದ ವಾರ ಬಿಗ್ ಬಾಸ್ ಮನೆಯಿಂದ ಗೌತಮಿ ಜಾಧವ್ ಅವರು ಎಲಿಮಿನೇಟ್ ಆಗಿದ್ದಾರೆ. 

ಗೌತಮಿ ಜಾಧವ್

ಫಿನಾಲೆಗೂ ಮೊದಲೇ ಗೌತಮಿ ಜಾಧವ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. 

ಫಿನಾಲೆಗೂ ಮೊದಲು 

ವನದುರ್ಗಿಯನ್ನು ಗೌತಮಿ ಜಾಧವ್ ಅವರು ಸಾಕಷ್ಟು ನಂಬುತ್ತಾರೆ. ಇದು ಬಿಗ್ ಬಾಸ್​ ಮನೆಯಲ್ಲಿ ತಿಳಿದಿದೆ. 

ನಂಬಿಕೆ 

ಬಿಗ್ ಬಾಸ್ ಮನೆಯಿಂದ ಹೊರ ಬಂದ ಅವರು ವನದುರ್ಗಿಯ ಸನ್ನಿಧಾನಕ್ಕೆ ತೆರಳಿದ್ದಾರೆ. 

ಭೇಟಿ 

ಗೌತಮಿ ಜಾಧವ್ ಅವರು ಹಲವು ಕಡೆಗಳಲ್ಲಿ ಸಂದರ್ಶನ ನೀಡಿದ್ದು, ತಮ್ಮ ಅಭಿಪ್ರಾಯ ಬದಲಾಗದು ಎಂದಿದ್ದಾರೆ. 

ಸಂದರ್ಶನ 

ಗೌತಮಿ ಅವರು ಹೊಸ ಧಾರಾವಾಹಿಗಳನ್ನು ಒಪ್ಪಿಕೊಂಡು ನಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 

ಧಾರಾವಾಹಿ 

ಜನವರಿ 25 ಹಾಗೂ 26ರಂದು ‘ಬಿಗ್ ಬಾಸ್’ ಫಿನಾಲೆ ನಡೆಯಲಿದೆ. ಇದಕ್ಕಾಗಿ ಎಲ್ಲರೂ ಕಾದಿದ್ದಾರೆ. 

ಫಿನಾಲೆ 

‘ಬರೀ ಡ್ರಾಮಾ’; ಭವ್ಯಾ ಆಟಕ್ಕೆ ವೀಕ್ಷಕರ  ಬೇಸರ