19 March  2024

ಸದ್ದಿಲ್ಲದೇ ಸಪ್ತಪದಿ ತುಳಿದ 'ಗುಡ್‌ನೈಟ್' ನಟಿ

Pic Credit - Instagram

Author :Akshatha Vorkady

ಗುಡ್‌ನೈಟ್

2023ರಲ್ಲಿ ತೆರೆಕಂಡಿದ್ದ ಹಿಟ್​​ ಮೂವಿಗಳಲ್ಲಿ ಒಂದು ತಮಿಳಿನ ಗುಡ್‌ನೈಟ್​. 

Pic Credit - Instagram

ಮಿಥಾ ರಘುನಾಥ್

ಗುಡ್‌ನೈಟ್ ಸಿನಿಮಾದ ಮೂಲಕ ಸಾಕಷ್ಟು ಜನಮೆಚ್ಚುಗೆ ಪಡೆದ ನಟಿ ಮಿಥಾ ರಘುನಾಥ್.

Pic Credit - Instagram

ಫೋಟೋ ವೈರಲ್​

ಸದ್ಯ ಮಿಥಾ ರಘುನಾಥ್ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದು ಫೋಟೋ ವೈರಲ್​ ಆಗಿದೆ.

Pic Credit - Instagram

ಇನ್ಸ್ಟಾಗ್ರಾಮ್​​ ಖಾತೆ

ಸ್ವತಃ ತನ್ನ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಮಿಥಾ ರಘುನಾಥ್ ಫೋಟೋ ಹಂಚಿಕೊಂಡಿದ್ದಾರೆ.

Pic Credit - Instagram

228,266 ಲೈಕ್ಸ್​​​

ಕ್ಯೂಟ್​ ಜೋಡಿಯ ಫೋಟೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 228,266 ಲೈಕ್ಸ್​​​ ಬಂದಿವೆ.

Pic Credit - Instagram

ಊಟಿಯಲ್ಲಿ ನಿಶ್ಚಿತಾರ್ಥ

2023ರ ನವೆಂಬರ್‌ನಲ್ಲಿ  ಹುಟ್ಟೂರು ಊಟಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಿಥಾ .

Pic Credit - Instagram

ಮದುವೆಯಲ್ಲಿ ಭಾಗಿ

ಇದೀಗಾ ಕೇವಲ ಕುಟುಂಬ ಸದಸ್ಯರು, ಸ್ನೇಹಿತರು ನಟಿಯ ಮದುವೆಯಲ್ಲಿ ಭಾಗಿಯಾಗಿದ್ದಾರೆ.

Pic Credit - Instagram