07 March  2024

ನಿಶ್ಚಿತಾರ್ಥ ಸಂಭ್ರಮದಲ್ಲಿ 'ನನ್ನರಸಿ ರಾಧೆ' ಧಾರಾವಾಹಿ ನಟಿ ಕೌಸ್ತುಭ ಮಣಿ

Pic Credit - Instagram

Author :Akshatha Vorkady

ನಟಿ ಕೌಸ್ತುಭ ಮಣಿ 

'ನನ್ನರಸಿ ರಾಧೆ' ಧಾರಾವಾಹಿ ನಟಿ ಕೌಸ್ತುಭ ಮಣಿ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡಿದ್ದಾರೆ. 

Pic Credit - Instagram

ನನ್ನರಸಿ ರಾಧೆ

ಕಲರ್ಸ್ ಕನ್ನಡದ ನನ್ನರಸಿ ರಾಧೆ ಸೀರಿಯಲ್ ನಾಯಕಿಯಾಗಿ ಜನ ಮನ ಗೆದ್ದಿದ್ದ ನಟಿ ಕೌಸ್ತುಭ ಮಣಿ.

Pic Credit - Instagram

ಇಂಚರ

ಕೌಸ್ತುಭ ಮಣಿ ಹೆಸರಿಗಿಂತ ಧಾರಾವಾಹಿಯ ಇಂಚರ ಎಂಬ ಹೆಸರಿನಿಂದಲೇ ಸಖತ್​​ ಫೇಮಸ್​​ ಆಗಿದ್ದ ನಟಿ.

Pic Credit - Instagram

ಕೌಸ್ತುಭ  ನಿಶ್ಚಿತಾರ್ಥ

ಇದೀಗ ಸಿದ್ಧಾಂತ್​​ ಸತೀಶ್ ಎಂಬುವರ ಜೊತೆಗೆ ನಟಿ ಕೌಸ್ತುಭ  ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

Pic Credit - Instagram

ಶುಭ ಹಾರೈಕೆ

ಮುದ್ದಾಗಿರುವ ಜೋಡಿಯನ್ನು ಕಂಡು ಸಾಕಷ್ಟು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Pic Credit - Instagram

ಇನ್ಸ್ಟಾಗ್ರಾಮ್​​ ಖಾತೆ

ಸ್ವತಃ ಫೋಟೋಗಳನ್ನು ನಟಿ ಕೌಸ್ತುಭ  ತಮ್ಮ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Pic Credit - Instagram

'ಗೌರಿ ಶಂಕರ'

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೌರಿ ಶಂಕರ' ಧಾರಾವಾಹಿಯಲ್ಲೂ ನಟಿಸಿದ್ದ ಕೌಸ್ತುಭ

Pic Credit - Instagram