Pic credit - Instagram

Rajesh Duggumane

10 March 2025

Rajesh Duggumane

ಈ ಯುವ ನಟಿಯ ಪರಿಚಯ ನಿಮಗಿದೆಯೇ? ಸಣ್ಣ ವಯಸ್ಸಲ್ಲೇ ಮಿಂಚುತ್ತಿದ್ದಾರೆ

ಈ ಯುವ ನಟಿಯ ಹೆಸರು ಗೌರಿ ಕಿಶನ್. ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿ ಆಗಿದೆ. 

ಯುವ ನಟಿ 

ಸುಳಲ್ 2 ವೆಬ್ ಸರಣಿಯಲ್ಲಿ ಗೌರಿ ಅವರು ಮುತ್ತು ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಸುಳಲ್ 2

ಗೌರಿ ಅವರ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರು ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ. 

ಗಮನ ಸೆಳೆದರು

ತಮಿಳಿನಲ್ಲಿ ರಿಲೀಸ್ ಆದ 96 ಸಿನಿಮಾದಲ್ಲಿ ಗೌರಿ ಅವರು ಈ ಮೊದಲು ನಟಿಸಿದ್ದರು. 

96

‘96’ ಸಿನಿಮಾದಲ್ಲಿ ಕಥಾ ನಾಯಕಿ ಜಾನುಳ ಯಂಗ್ ವರ್ಷನ್​ನಲ್ಲಿ ಗೌರಿ ಕಾಣಿಸಿಕೊಂಡಿದ್ದರು. 

ಜಾನು 

ಇತ್ತೀಚೆಗೆ ಗೌರಿ ಕಿಶನ್ ಅವರಿಗೆ ಬೇಡಿಕೆ ನಿಧಾನವಾಗಿ ಹೆಚ್ಚುತ್ತಿದೆ. ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

ಹೆಚ್ಚಿದ ಬೇಡಿಕೆ 

ಹೊಸ ಹೊಸ ಆಫರ್​ಗಳು ಗೌರಿ ಕಿಶನ್ ಅವರನ್ನು ಹುಡಕಿಕೊಂಡು ಬರುತ್ತಾ ಇವೆ.

ಹೊಸ ಆಫರ್ 

ಜಾತಿ ಕಾರಣದಿಂದ ಟಾರ್ಗೆಟ್ ಆಗ್ತಿದ್ದಾರೆ ರಶ್ಮಿಕಾ ಮಂದಣ್ಣ?