ಗೌತಮಿ ಜಾದವ್​ಗೆ ಕಿರಿಕಿರಿ ಆಗುತ್ತಿದೆ ಮಂಜು ಸ್ನೇಹ.

12 December 2024

Pic credit - instagram

Author: Madankumar

ಬಿಗ್ ಬಾಸ್​ ಕನ್ನಡ ಶೋ ಈಗ ರೋಚಕ ಹಂತ ತಲುಪಿದೆ.

ಬಿಗ್ ಬಾಸ್ ಆಟ

Pic credit - instagram

ಎಲ್ಲ ಸ್ಪರ್ಧಿಗಳ ನಡುವೆ ದೊಡ್ಮನೆಯಲ್ಲಿ ಪೈಪೋಟಿ ಹೆಚ್ಚಿದೆ.

ಹೆಚ್ಚಿದ ಪೈಪೋಟಿ

Pic credit - instagram

ಮಂಜು-ಗೌತಮಿ ನಡುವೆ ಮೊದಲಿದ್ದ ಸ್ನೇಹ ಈಗ ಇಲ್ಲದಾಗಿದೆ.

ಗೆಳೆತನ ಮಾಯ

Pic credit - instagram

ಮಂಜು ವರ್ತನೆ ಈಗ ಗೌತಮಿ ಅವರಿಗೆ ಕಿರಿಕಿರಿ ಎನಿಸುತ್ತಿದೆ.

ತುಂಬಾ ಕಿರಿಕಿರಿ

Pic credit - instagram

ನನ್ನಿಂದ ದೂರ ಇರಿ ಎಂದು ಗೌತಮಿ ನೇರವಾಗಿ ಹೇಳಿದ್ದಾರೆ.

ನೇರ ಮಾತುಗಳು

Pic credit - instagram

ಗೌತಮಿಯ ಪ್ರತಿಕ್ರಿಯೆಯಿಂದ ಮಂಜು ಸೈಲೆಂಟ್​ ಆಗಿದ್ದಾರೆ.

ಮಂಜು ಸೈಲೆಂಟ್

Pic credit - instagram

ಬಿಗ್ ಬಾಸ್​ ಟ್ರೋಫಿ ಪಡೆಯಲು ತಂತ್ರಗಾರಿಕೆ ನಡೆಯುತ್ತಿದೆ.

ಟ್ರೋಫಿಗಾಗಿ..

Pic credit - instagram

Pic credit - instagram

Next: ಗ್ಲಾಮರಸ್ ಅವತಾರಲ್ಲಿ ಸೀರೆ ಧರಿಸಿ ನಗು ಚೆಲ್ಲಿದ ಸೋನು ಶ್ರೀನಿವಾಸ್ ಗೌಡ