ಮಂಜು ಸ್ನೇಹದಿಂದ ಟ್ರೋಲ್ ಆಗುತ್ತಿರುವ ಗೌತಮಿ ಜಾದವ್.

10 January 2025

Pic credit - instagram

Author: Madankumar

ಬಿಗ್ ಬಾಸ್ ಮನೆಯಲ್ಲಿ ಮಂಜು ಜೊತೆ ಗೌತಮಿಗೆ ನಂಟು.

ಭಾರಿ ನಂಟು

Pic credit - instagram

ಈ ಸ್ನೇಹದ ಕಾರಣದಿಂದ ವೈಯಕ್ತಿಕ ಆಟಕ್ಕೆ ತೊಂದರೆ ಆಗಿದೆ.

ವೈಯಕ್ತಿಕ ಆಟ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಗೌತಮಿ.

ಬಹಳ ಟ್ರೋಲ್

Pic credit - instagram

ಈ ವಾರ ಕಳಪೆ ಪಟ್ಟ ಪಡೆದು ಉಗ್ರಂ ಮಂಜು ಜೈಲು ಸೇರಿದ್ದಾರೆ.

ಮಂಜುಗೆ ಜೈಲು

Pic credit - instagram

ಯಾರು ಬುದ್ಧಿ ಹೇಳಿದರೂ ಗೌತಮಿ, ಮಂಜು ಬುದ್ಧಿ ಕಲಿತಿಲ್ಲ.

ಬುದ್ಧಿ ಕಲಿತಿಲ್ಲ

Pic credit - instagram

ಒಂದು ದಿನ ಜಗಳ ಮಾಡಿಕೊಂಡು, ಮರು ದಿನವೇ ರಾಜಿ ಆಗ್ತಾರೆ.

ಜಗಳ, ರಾಜಿ

Pic credit - instagram

ದೊಡ್ಮನೆಯಲ್ಲಿ ಬೇರೆ ಸ್ಪರ್ಧಿಗಳ ಜತೆಯಲ್ಲಿ ಇವರು ಬೆರೆಯುತ್ತಿಲ್ಲ.

ಬೆರೆಯುತ್ತಿಲ್ಲ

Pic credit - instagram

Pic credit - instagram

Next: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಪ್ ಗೆಲ್ಲುವ ಭರವಸೆಯಲ್ಲಿ ರಜತ್