Pic credit - Instagram

Author: Rajesh Duggumane

ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದ ಗೌರಿ ಶೃತಿ 

14 April 2026

ಗೌರಿ ಶೃತಿ 

ಗೌರಿ ಶೃತಿ ಅವರು ಹೊಸ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. 

ಗ್ಲಾಮರಸ್ 

ಶ್ರುತಿ ಅವರ ಹೊಸ ಫೋಟೋಗಳು ಸಖತ್ ಗ್ಲಾಮರಸ್ ಆಗಿವ. ಇದಕ್ಕೆ ಭರ್ಜರಿ ಲೈಕ್ಸ್ ಸಿಕ್ಕಿದೆ. 

ಶೃತಿ ಮಗಳು 

ಕನ್ನಡದ ನಟಿ ಶೃತಿ ಮಗಳು. ಖ್ಯಾತ ನಟಿ ಶ್ರುತಿ ಅವರು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. 

ಒಳ್ಳೆಯ ಸಿಂಗರ್ 

ಗೌರಿ ಶ್ರುತಿ ಅವರು ಒಳ್ಳೆಯ ಸಿಂಗರ್. ಅವರಿಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. 

ಹೀರೋಯಿನ್ 

ಬಣ್ಣದ ಲೋಕಕ್ಕೆ ಗೌರಿ ಎಂಟ್ರಿ ಕೊಡುವ ಸಾಧ್ಯತೆ ದಟ್ಟವಾಗಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. 

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ಗೌರಿ ಅವರು ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. 

ಬೇಡಿಕೆ 

ಶ್ರುತಿ ಮಗಳು ಎಂಬ ಕಾರಣಕ್ಕೆ ಅವರಿಗೆ ಸಾಕಷ್ಟು ಬೇಡಿಕೆ ಇದೆ.