Sharvari (10)

ಬಿಕಿನಿ ಧರಿಸಿ ಮಿಂಚಿದ ಈ ನಟಿ ಯಾರು?

11- Oct 2023

Pic credit - instagram

Sharvari (1)

ಚಿತ್ರರಂಗದಲ್ಲಿ ಅನೇಕ ನಟಿಯರು ಬಿಕಿನಿ ಧರಿಸಿ ಗಮನ ಸೆಳೆಯುತ್ತಾರೆ. ಅದೇ ರೀತಿ ಈ ನಟಿ ಬಿಕಿ ಧರಿಸಿ ಗಮನ ಸೆಳೆದಿದ್ದಾರೆ.

ಬಿಕಿನಿ ಟ್ರೀಟ್

Sharvari (2)

ಬಿಕಿನಿಯಲ್ಲಿ ಗಮನ ಸೆಳೆದ ನಟಿ ಶಾರ್ವರಿ ವಾಘ್. ಹಿಂದಿ ಚಿತ್ರರಂಗದ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು.

ಯಾರು ಈ ನಟಿ?

Sharvari (3)

ಶಾರ್ವರಿ ಅವರು ಆರಂಭದಲ್ಲಿ ಸಹಾಯಕ ನಿರ್ದೇಶಕಿ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು ಎಂಬುದು ವಿಶೇಷ.

ಸಹಾಯಕ ನಿರ್ದೇಶಕಿ

Sharvari (4)

ಸದ್ಯ ಎರಡು ಸನಿಮಾಗಳಲ್ಲಿ ಶಾರ್ವರಿ ಅವರು ಬ್ಯುಸಿ ಇದ್ದಾರೆ. ಈ ಚಿತ್ರದ ಕೆಲಸಗಳು ನಡೆಯುತ್ತಿವೆ

ಎರಡು ಸಿನಿಮಾ

Sharvari (6)

ಸಹಜ ಸುಂದರಿಯಾಗಿ ಶಾರ್ವರಿ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ಫೋಟೋಗಳು ವೈರಲ್ ಆಗುತ್ತವೆ.

ಸಹಜ ಸುಂದರಿ

Sharvari (7)

ಶಾರ್ವರಿಗೆ ಈಗ ವಯಸ್ಸು 27. ಅವರು ಜನಿಸಿದ್ದು 1996ರಲ್ಲಿ. ಅವರು ಮುಂಬೈ ಮೂಲದವರು.

ವಯಸ್ಸೆಷ್ಟು?

Sharvari (8)

ಶಾರ್ವರಿ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಲಕ್ಷ ಫಾಲೋವರ್ಸ್

ಚಿಕ್ಕ ವಯಸ್ಸಲ್ಲಿ ಹುಡುಗರ ಕಂಡರೆ ಅಟ್ರ್ಯಾಕ್ಟ್ ಆಗ್ತಿತ್ತು