ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆದ ಹಂಸ 

05  Oct 2024

Pic credit - Instagram

Rajesh Duggumane

ಹಂಸ ಅವರು ‘ಬಿಗ್ ಬಾಸ್’ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಅವರು ಯಶಸ್ಸು ಕಂಡು ಬೀಗಿದ್ದಾರೆ. 

ಬಿಗ್ ಬಾಸ್ 

ಹಂಸ ಅವರು ಕಿರುತೆರೆ ನಟಿ. ಅವರು ವಿಲನ್ ಪಾತ್ರಗಳ ಮೂಲಕ ಸಾಕಷ್ಟು ಫೇಮಸ್ ಆಗಿದ್ದಾರೆ. 

ನಟಿ 

ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದು ಮಹಿಳೆ ಅನ್ನೋದು ವಿಶೇಷ . 

ಮೊದಲ ಕ್ಯಾಪ್ಟನ್ 

ಕ್ಯಾಪ್ಟನ್ ಆದವರಿಗೆ ಬಿಗ್ ಬಾಸ್ ಮನೆಯಲ್ಲಿ ವಿಶೇಷ ಹಕ್ಕು ಇರಲಿದೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. 

ವಿಶೇಷ ಹಕ್ಕು

ಬಿಗ್ ಬಾಸ್ ಮನೆಯ ನರಕದವರನ್ನು ಸ್ವರ್ಗಕ್ಕೆ, ಸ್ವರ್ಗದವರನ್ನು ನರಕಕ್ಕೆ ಕಳಿಸೋ ಹಕ್ಕು ಅವರಿಗೆ ಇದೆ. 

ಹಕ್ಕೇನು? 

ಈ ವಾರದ ನಾಮಿನೇಷನ್​ನಲ್ಲಿ ಹಂಸ ಅವರು ಇದ್ದಾರೆ. ಅವರು ಬಚಾವ್ ಆದರೆ ಮುಂದಿನ ವಾರದ ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ. 

ನಾಮಿನೇಟ್ 

ಎಲ್ಲರಿಗೂ ಕೌಂಟರ್ ಕೊಡೋ ಕೆಲಸವನ್ನು ಮಾಡುತ್ತಿದ್ದಾರೆ ಹಂಸ. ಇದಕ್ಕಾಗಿ ಮೆಚ್ಚುಗೆ ಸಿಕ್ಕಿದೆ. 

ಕೌಂಟರ್ 

ಹರ್ಷಿಕಾ ಪೂಣಚ್ಚ ಮನೆಗೆ ಬಂದ ದುರ್ಗಿ; ಹೆಣ್ಣು ಮಗು ಜನನ