ಹರ್ಷಿಕಾ ಪೂಣಚ್ಚ ಮನೆಗೆ ಬಂದ ದುರ್ಗಿ; ಹೆಣ್ಣು ಮಗು ಜನನ 

04 Oct 2024

Pic credit - Instagram

Rajesh Duggumane

ಹರ್ಷಿಕಾ ಪೂಣಚ್ಚ ಅವರಿಗೆ ಹೆಣ್ಣು ಮಗು ಜನಿಸಿದೆ. ಈ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ. 

ಹೆಣ್ಣು ಮಗು 

ಹರ್ಷಿಕಾ ಹಾಗೂ ಭುವನ್ ಅವರು 2023ರ ಆಗಸ್ಟ್​ನಲ್ಲಿ ಕೊಡಗು ಸಂಪ್ರದಾಯದ ಪ್ರಕಾರ ವಿವಾಹ ಆಗಿದ್ದರು. 

ಮದುವೆ

ಹರ್ಷಿಕಾ ಅವರು ಬೇಬಿಬಂಪ್ ಫೋಟೋಶೂಟ್ ಮಾಡಿಸಿದ್ದರು. ಫೋಟೋ ಸಖತ್ ಗಮನ ಸೆಳೆದಿತ್ತು.

ಬೇಬಿ ಬಂಪ್ 

ಹರ್ಷಿಕಾ ಪೂಣಚ್ಚ ಕನ್ನಡದ ನಟಿ. ಕನ್ನಡ ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ. 

ಕನ್ನಡದ ನಟಿ 

ಹರ್ಷಿಕಾ ಮಗುವಿನ ಮುಖ ತೋರಿಸಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಶೀಘ್ರವೇ ಮಗು ಮುಖ ರಿವೀಲ್ ಆಗೋ ಸಾಧ್ಯತೆ ಇದೆ. 

ಮಗು ಮುಖ 

ನವರಾತ್ರಿಯ ಮೊದಲ ದಿನ (ಸೆಪ್ಟೆಂಬರ್ 3) ದುರ್ಗಿಯ ಆಗಮನ ಆಗಿದೆ ಅನ್ನೋದು ವಿಶೇಷ. 

ನವರಾತ್ರಿ

ಹರ್ಷಿಕಾ ಅವರು ಕೆಲ ವರ್ಷ ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಲಿದ್ದಾರೆ. 

ಆರೈಕೆ 

ಮಗುವಿನ ಆಗಮನದ ನಿರೀಕ್ಷೆಯಲ್ಲಿ ನೇಹಾ ಗೌಡ