ಮಗುವಿನ ಆಗಮನದ ನಿರೀಕ್ಷೆಯಲ್ಲಿ ನೇಹಾ ಗೌಡ

03 Oct 2024

Pic credit - Instagram

Rajesh Duggumane

ನೇಹಾ ಗೌಡ ಅವರು ಬೇಬಿಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋ ಸಖತ್ ಗಮನ ಸೆಳೆದಿದೆ. 

ಬೇಬಿ ಬಂಪ್ 

ನೇಹಾ ಗೌಡ ಅವರ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ಅವರ ಫೋಟೋಗಳು ಗಮನ ಸೆಳೆಯುತ್ತಿವೆ. 

ಸೌಂದರ್ಯ 

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನೇಹಾ ಗೌಡ ಅವರು ಗೊಂಬೆ ಹೆಸರಿನ ಪಾತ್ರ ಮಾಡಿದ್ದರು. 

ಲಕ್ಷ್ಮೀ ಬಾರಮ್ಮ

ನೇಹಾ ಗೌಡ ಅವರು ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಅವರಿಗೆ ಶೀಘ್ರವೇ ಮಗು ಜನಿಸುವ ಸಾಧ್ಯತೆ ಇದೆ. 

ಮಗುವಿನ ಆಗಮನ 

ನೇಹಾ ಗೌಡ ಅವರು ಬಗೆಬಗೆಯಲ್ಲಿ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. 

ಬಗೆ ಬಗೆಯಲ್ಲಿ 

ನೇಹಾ ಗೌಡ ಅವರು ಸೀರೆ ಉಟ್ಟು ಎಲ್ಲರ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ. 

ಸೀರೆ ಉಟ್ಟು 

ನೇಹಾ ಗೌಡ ಅವರಿಗೆ ಹೆಣ್ಣು ಮಗು ಜನಿಸುತ್ತದೆಯೋ ಅಥವಾ ಗಂಡು ಮಗುವೋ ಎನ್ನುವ ಕುತೂಹಲ ಮೂಡಿದೆ. 

ಹೆಣ್ಣೋ-ಗಂಡೋ

ಈ ವಾರದ ಬಿಗ್ ಬಾಸ್ ನಾಮಿನೇಷನ್​ನಲ್ಲಿ ಘಟಾನುಘಟಿಯರ ಹೆಸರು