Pic credit - Instagram

Author: Rajesh Duggumane

ವಿಚ್ಛೇದನದ ಬಳಿಕ ಹ್ಯಾಪಿ ಜೀವನ ನಡೆಸುತ್ತಿರುವ ಹನ್ಸಿಕಾ ಮೋಟ್ವಾನಿ 

27 May 2026

ಹೊಸ ಫೋಟೋ

ಖ್ಯಾತ ಚಿತ್ರನಟಿ ಹನ್ಸಿಕಾ ಮೊಟ್ವಾನಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕರ್ಷಕ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಡಿವೋರ್ಸ್ 

ಅವರು ಉದ್ಯಮಿ ಸೊಹೈಲ್ ಕತುರಿಯಾ ಅವರೊಂದಿಗೆ ಎದುರಾಗಿದ್ದ ಭಿನ್ನಾಭಿಪ್ರಾಯಗಳಿಂದಾಗಿ ಇತ್ತೀಚೆಗಷ್ಟೇ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ.

ಮಾರ್ಚ್​​ನಲ್ಲಿ

ಮುಂಬೈನ ಪ್ರಸಿದ್ಧ ಕೌಟುಂಬಿಕ ನ್ಯಾಯಾಲಯವು ಕಳೆದ ಮಾರ್ಚ್ ತಿಂಗಳಿನಲ್ಲಿ ಇವರಿಬ್ಬರ ಪರಸ್ಪರ ಒಪ್ಪಿಗೆಯ ವಿಚ್ಛೇದನವನ್ನು ಅಂಗೀಕರಿಸಿದೆ.  

ಖುಷಿಯಿಂದರಲು

ಈ ಸುದೀರ್ಘ ವೈವಾಹಿಕ ಜೀವನದ ಏರಿಳಿತಗಳ ನಂತರ ಹನ್ಸಿಕಾ ಅವರು ತಮ್ಮ ಬದುಕಿನಲ್ಲಿ ಸದಾ ಖುಷಿಯಾಗಿರಲು ಪ್ರಯತ್ನಿಸುತ್ತಿದ್ದಾರೆ.

ವೃತ್ತಿ ಜೀವನ 

ತಮ್ಮ ವೈಯಕ್ತಿಕ ಜೀವನದ ಕಹಿ ನೆನಪುಗಳನ್ನು ಮರೆತು ಅವರು ಈಗ ವೃತ್ತಿಜೀವನದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.  

ಪಶ್ಚಾತಾಪ ಇಲ್ಲ

ವಿಚ್ಛೇದನದ ನಂತರದ ಹೊಸ ಜೀವನದ ಕುರಿತು ಹನ್ಸಿಕಾ ತಮಗೆ ಯಾವುದೇ ಪಶ್ಚಾತ್ತಾಪ ಇಲ್ಲವೆಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.

ಸಿನಿಮಾ ಕೆಲಸ 

ಪ್ರಸ್ತುತ ತಾವು ಇರುವ ಪರಿಸ್ಥಿತಿಯಲ್ಲಿ ತೀರಾ ನೆಮ್ಮದಿಯಾಗಿದ್ದು, ಮುಂಬರುವ ಹೊಸ ಚಲನಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.