12 January 2025
Pic credit - instagram
Author: Madankumar
BBK 11 ಫಿನಾಲೆಗೆ ಟಿಕೆಟ್ ಪಡೆದು ಎಲ್ಲರಿಗೂ ಅಚ್ಚರಿ ನೀಡಿದ ಹನುಮಂತ.
Pic credit - instagram
ಬಿಗ್ ಬಾಸ್ ಮನೆಯಲ್ಲಿ ಹನುಮಂತ ಅವರ ಆಟ ಎಲ್ಲರಿಗಿಂತ ಉತ್ತಮ ಆಗಿದೆ.
Pic credit - instagram
ಹನುಮಂತ ಈ ಸೀಸನ್ ಟ್ರೋಫಿ ಗೆಲ್ಲಬಹುದು ಎಂಬ ನಂಬಿಕೆ ಅನೇಕರಿಗೆ ಇದೆ.
Pic credit - instagram
ಕಿಚ್ಚ ಸುದೀಪ್ ಅವರ ಕಡೆಯಿಂದಲೂ ಮೆಚ್ಚುಗೆ ಪಡೆದ ಸ್ಪರ್ಧಿ ಹನುಮಂತ.
Pic credit - instagram
‘ಬಿಗ್ ಬಾಸ್ ಕನ್ನಡ 11’ ಕೊನೇ ವಾರದ ಕ್ಯಾಪ್ಟನ್ ಆಗಿರುವ ಹನುಮಂತ.
Pic credit - instagram
ಹನುಮಂತ ಅವರ ಆಟ ಬಹಳ ಚೆನ್ನಾಗಿದೆ ಎಂದು ಎಲ್ಲ ಸ್ಪರ್ಧಿಗಳು ಒಪ್ಪಿದ್ದಾರೆ.
Pic credit - instagram
ವೀಕ್ಷಕರಿಂದ ಕೂಡ ಹನುಮಂತ ಅವರಿಗೆ ಅತ್ಯುತ್ತಮ ಬೆಂಬಲ ಸಿಗುತ್ತಿದೆ.
Pic credit - instagram
Pic credit - instagram
Next: ನಿವೇದಿತಾ ಗೌಡ 8 ಹೊಸ ಫೋಟೋಸ್ ನೋಡಿ ನೆಟ್ಟಿಗರಿಗೆ ಸುಸ್ತ್