12 June 2024

ಹಾಟ್​​ ಆಗಿ ಕಾಣಿಸಿಕೊಂಡ ‘ಅಧ್ಯಕ್ಷ’ ನಟಿ ಹೆಬ್ಬಾ ಪಟೇಲ್

Pic Credit -Instagram 

Author :Akshatha Vorkady

ಹೆಬ್ಬಾ ಪಟೇಲ್

 'ಅಧ್ಯಕ್ಷ' ಸಿನಿಮಾದಲ್ಲಿ ನಟಿ ಹೆಬ್ಬಾ ಪಟೇಲ್ ಅವರು ನಟಿಸಿದ್ದರು. ಇದು ಅವರು ನಟಿಸಿದ ಮೊದಲ ಸಿನಿಮಾ.

Pic Credit -Instagram 

'ಅಧ್ಯಕ್ಷ' ಸಿನಿಮಾ

ತನ್ನ ಮೊದಲ ಚಿತ್ರದಿಂದಲೇ ಸಾಕಷ್ಟು ಜನ ಮೆಚ್ಚುಗೆ ಪಡೆದುಕೊಂಡಿದ್ದ ನಟಿ ಹೆಬ್ಬಾ ಪಟೇಲ್

Pic Credit -Instagram 

'ಕುಮಾರಿ 21 ಎಫ್'

ಬಳಿಕ  'ಕುಮಾರಿ 21 ಎಫ್' ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ್ದ ನಟಿ ಹೆಬ್ಬಾ ಪಟೇಲ್.

Pic Credit -Instagram 

ಹಲವು ಹಿಟ್ ಚಿತ್ರ

ಎಕ್ಕಡಿಕಿ ಪೋತಾವು ಚಿನ್ನವಾಡ ಸೇರಿದಂತೆ ಹಲವು ಹಿಟ್ ಚಿತ್ರಗಳ ಮೂಲಕ ಮಿಂಚಿದ್ದ ನಟಿ ಹೆಬ್ಬಾ. 

Pic Credit -Instagram 

ಫೋಟೋ ವೈರಲ್

ಇದೀಗ ನಟಿ ಹೆಬ್ಬಾ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

Pic Credit -Instagram 

ಮಾದಕ ಮೈಮಾಟ

ಹಾಟ್​​ ಅವತಾರದಲ್ಲಿ ಮಿಂಚಿದ್ದು, ಮಾದಕ ಮೈಮಾಟಕ್ಕೆ ಪಡ್ಡೆ ಹುಡುಗರು ಫುಲ್​ ಫಿದಾ ಆಗಿದ್ದಾರೆ. 

Pic Credit -Instagram 

ಸಖತ್​​ ಆಕ್ಟೀವ್​ 

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಹೆಬ್ಬಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. 

Pic Credit -Instagram 

ಹೆಬ್ಬಾ ಪಟೇಲ್

ಇನ್ಸ್ಟಾಗ್ರಾಮ್​​ ಬರೋಬ್ಬರಿ 1.7ಮಿಲಿಯನ್​ ಅಂದರೆ 10ಲಕ್ಷಕ್ಕೂ ಅಧಿಕ ಫಾಲೋವರ್ಸ್​​ಗಳನ್ನು ನಟಿ ಹೆಬ್ಬಾ ಪಟೇಲ್ ಹೊಂದಿದ್ದಾರೆ. 

Pic Credit -Instagram