‘ಹೀರಾಮಂಡಿ’ ಸುಂದರಿ ಅದಿತಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.

01 July 2024

Pic credit - instagram

Author: Madankumar

ಬಾಲಿವುಡ್​ ಮತ್ತು ಸೌತ್​ ಸಿನಿಮಾದಲ್ಲಿ ಯಶಸ್ಸು ಗಳಿಸಿರುವ ಅದಿತಿ ರಾವ್​ ಹೈದರಿ.

ಯಶಸ್ವಿ ನಟಿ

Pic credit - instagram

‘ಹೀರಾಮಂಡಿ’ ವೆಬ್​ ಸರಣಿಯಿಂದ ಅದಿತಿ ಅವರು ದೊಡ್ಡ ಸಕ್ಸಸ್​ ಪಡೆದಿದ್ದಾರೆ.

ದೊಡ್ಡ ಸಕ್ಸಸ್​

Pic credit - instagram

ಈ ಯಶಸ್ಸಿನ ಬಳಿಕ ಅದಿತಿ ರಾವ್​ ಹೈದರಿ ಅವರಿಗೆ ಇದ್ದ ಡಿಮ್ಯಾಂಡ್​ ಡಬಲ್​ ಆಗಿದೆ.

ಭಾರಿ ಡಿಮ್ಯಾಂಡ್​

Pic credit - instagram

ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳಿಗೆ ಅದಿತಿ ರಾವ್​ ಅವರನ್ನು ಆಹ್ವಾನಿಸಲಾಗುತ್ತಿದೆ.

ಸಿಗುತ್ತಿದೆ ಆಹ್ವಾನ

Pic credit - instagram

ಅದಿತಿ ರಾವ್​ ಹೈದರಿ ಅವರು ಈ ರೀತಿ ದುಬಾರಿ ಬಟ್ಟೆಗಳನ್ನು ಧರಿಸಿ ಮಿಂಚುತ್ತಿದ್ದಾರೆ.

ದುಬಾರಿ ಬಟ್ಟೆಗಳು

Pic credit - instagram

ಸಿನಿಮಾ ಮಾತ್ರವಲ್ಲದೇ ಖಾಸಗಿ ಜೀವನದ ಕಾರಣದಿಂದಲೂ ಸುದ್ದಿ ಆಗುತ್ತಾರೆ ಅದಿತಿ.

ಖಾಸಗಿ ಜೀವನ

Pic credit - instagram

ಪ್ರಿಯಕರ ಸಿದ್ದಾರ್ಥ್​ ಜೊತೆ ಈ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿರುವ ಸುಂದರಿ.

ಬಾಯ್​ಫ್ರೆಂಡ್​ ಜತೆ

Pic credit - instagram

Next: ಸೋನು ಗೌಡ ವಯಸ್ಸು ಎಷ್ಟು? ಹುಟ್ಟುಹಬ್ಬದ ದಿನ ಮಾಹಿತಿ ನೀಡಿದ ರೀಲ್ಸ್​ ಬೆಡಗಿ