ಸೋನು ಗೌಡ ವಯಸ್ಸು ಎಷ್ಟು? ಹುಟ್ಟುಹಬ್ಬದ ದಿನ ಮಾಹಿತಿ ನೀಡಿದ ರೀಲ್ಸ್​ ಬೆಡಗಿ.

30 June 2024

Pic credit - instagram

Author: Madankumar

ಸೋಶಿಯಲ್​ ಮೀಡಿಯಾದಲ್ಲಿ ರೀಲ್ಸ್​ ಮೂಲಕ ವೈರಲ್​ ಆಗಿರುವ ಸೋನು ಗೌಡ.

ವೈರಲ್​ ಹುಡುಗಿ

Pic credit - instagram

ಸೋನು ಶ್ರೀನಿವಾಸ್​ ಗೌಡ ಅವರು 24ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

24ನೇ ಹುಟ್ಟುಹಬ್ಬ

Pic credit - instagram

ಜನ್ಮದಿನದ ಪ್ರಯುಕ್ತ ದೇವರಿಗೆ ಪೂಜೆ ಮಾಡಿ ಆಶೀರ್ವಾದ ಪಡೆದ ಸೋನು ಗೌಡ.

ದೇವರಿಗೆ ಶರಣು

Pic credit - instagram

ತಮ್ಮ ಬರ್ತ್​ಡೇ ಝಲಕ್​ ತೋರಿಸಲು ಫೋಟೋಗಳನ್ನು ಹಂಚಿಕೊಂಡ ಸೋನು ಗೌಡ.

ಸೋನು ಫೋಟೋಸ್​

Pic credit - instagram

ಹುಟ್ಟುಹಬ್ಬದ ಸಲುವಾಗಿ ಸೋನು ಗೌಡ ಅವರು ಮನೆ ದೇವರಿಗೆ ಪೂಜೆ ಮಾಡಿದ್ದಾರೆ.

ಮನೆ ದೇವರು

Pic credit - instagram

ಸೋನು ಗೌಡ ಜನ್ಮದಿನಕ್ಕೆ ಅಭಿಮಾನಿಗಳು ಕಮೆಂಟ್​ ಮೂಲಕ ಶುಭ ಹಾರೈಸಿದ್ದಾರೆ.

ಫ್ಯಾನ್ಸ್​ ಶುಭಾಶಯ

Pic credit - instagram

ಪ್ರತಿ ಫೋಟೋ ಹಂಚಿಕೊಂಡಾಗಲೂ ಕೆಲವರು ಸೋನು ಗೌಡಗೆ ಟ್ರೋಲ್​ ಮಾಡ್ತಾರೆ.

ಕೆಲವರಿಂದ ಟ್ರೋಲ್​

Pic credit - instagram

Next: ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ