‘ಹೀರಾಮಂಡಿ’ ಸೂಪರ್​ ಹಿಟ್​ ಆದ್ರೂ ಶರ್ಮಿನ್​ಗೆ ತಪ್ಪಲಿಲ್ಲ ಟ್ರೋಲ್​ ಕಾಟ.

16 May 2024

Pic credit - instagram

Author: Madankumar

ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ‘ಹೀರಾಮಂಡಿ’ ವೆಬ್​ ಸರಣಿ ಬಿಡುಗಡೆ ಆಗಿದೆ.

ನೆಟ್​ಫ್ಲಿಕ್ಸ್​ನಲ್ಲಿ

ಒಟಿಟಿ ಪ್ರೇಕ್ಷಕರು ‘ಹೀರಾಮಂಡಿ’ ವೆಬ್​ ಸಿರೀಸ್​ ನೋಡಿ ಮೆಚ್ಚಿಕೊಂಡಿದ್ದಾರೆ.

ಸೂಪರ್​ ಹಿಟ್​

ನಟಿ ಶರ್ಮಿನ್​ ಸೇಗಲ್​ ಅವರು ಆಲಂಝೇಬ್​ ಎಂಬ ಪಾತ್ರವನ್ನು ಮಾಡಿದ್ದಾರೆ.

ಆಲಂಝೇಬ್​

ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರ ಸಂಬಂಧಿ ಶರ್ಮಿನ್​ ಸೇಗಲ್​.

ಡೈರೆಕ್ಟರ್ ಸಂಬಂಧಿ

ನಿರ್ದೇಶಕರ ಸಂಬಂಧಿ ಆಗಿದ್ದಕ್ಕೆ ಶರ್ಮಿನ್​ಗೆ ಎದುರಾಯ್ತು ನೆಪೋಟಿಸಂ ಟೀಕೆ.

ನೆಪೋಟಿಸಂ

ಟ್ರೋಲ್​ ತಡೆಯಲಾಗದೇ ಇನ್​ಸ್ಟಾಗ್ರಾಮ್​ನಲ್ಲಿ ಕಮೆಂಟ್​ ಆಯ್ಕೆ ಆಫ್​ ಮಾಡಿದ ನಟಿ.

ಕಮೆಂಟ್​ ಆಫ್​

ಶರ್ಮಿನ್​ ಸೇಗಲ್​ ಅವರಿಗೆ ‘ಹೀರಾಮಂಡಿ’ ಕಲಾವಿದರು ಬೆಂಬಲ ನೀಡಿದ್ದಾರೆ.

ಸಿಕ್ಕಿದೆ ಬೆಂಬಲ

ನಟಿಯಾಗಿ ಮಾತ್ರವಲ್ಲ, ತೆರೆಹಿಂದೆಯೂ ಕೆಲಸ ಮಾಡಿ ಅನುಭವ ಪಡೆದ ಶರ್ಮಿನ್​.

ತೆರೆ ಹಿಂದೆಯೂ

Next: ನಿವೇದಿತಾ ಗೌಡ ಜನ್ಮದಿನಕ್ಕೆ ಶುಭಾಶಯಗಳ ಮಳೆ ಸುರಿಸಿದ ಫ್ಯಾನ್ಸ್​