ಆಕರ್ಷಕ ಮೈಕಟ್ಟಿನ ಫೋಟೋಗಳಿಂದ ಗಮನ ಸೆಳೆದ ‘ಹೀರಾಮಂಡಿ’ ನಟ.

09 June 2024

Pic credit - instagram

Author: Madankumar

ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜನಪ್ರಿಯ ನಟ ತಹ ಶಾ.

ನಟ ತಹ ಶಾ

ಈಜು ಕೊಳದಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ತಹ ಶಾ ಹಂಚಿಕೊಂಡಿದ್ದಾರೆ.

ಈಜು ಕೊಳದಲ್ಲಿ

ತಹ ಶಾ ಅವರ ಅಭಿಮಾನಿಗಳು ಈ ಫೋಟೋಗಳನ್ನು ನೋಡಿ ವಾವ್​ ಎನ್ನುತ್ತಿದ್ದಾರೆ.

ವಾವ್​ ಎಂಬ ಫ್ಯಾನ್ಸ್​

‘ಹೀರಾಮಂಡಿ’ ವೆಬ್​ ಸರಣಿಯಿಂದಾಗಿ ತಹ ಶಾ ಅವರು ಜನಪ್ರಿಯತೆ ಹೆಚ್ಚಾಗಿದೆ.

ಹೆಚ್ಚಿದೆ ಜನಪ್ರಿಯತೆ

ತಹ ಶಾ ಅವರು ತಮ್ಮ ಕಟ್ಟುಮಸ್ತಾದ ದೇಹದ ಕಾರಣದಿಂದ ಜನರ ಕಣ್ಣು ಕುಕ್ಕುತ್ತಾರೆ.

ಕಟ್ಟುಮಸ್ತಾದ ದೇಹ

ತಹ ಶಾ ಅವರು ಇಂಥ ಫೋಟೋಗಳನ್ನು ಹಂಚಿಕೊಳ್ಳಲಿ ಎಂಬುದು ಫ್ಯಾನ್ಸ್​ ಬೇಡಿಕೆ.

ಜನರ ಡಿಮ್ಯಾಂಡ್​

‘ಹೀರಾಮಂಡಿ’ ಸೂಪರ್​ ಹಿಟ್​ ಆಗಿರುವುದರಿಂದ ತಹ ಶಾ ಅವರಿಗೆ ಅವಕಾಶ ಹೆಚ್ಚಿದೆ.

ಸಖತ್​ ಅವಕಾಶಗಳು

2011ರಿಂದಲೂ ಸಕ್ರಿಯವಾಗಿರುವ ತಹ ಶಾ ಅವರಿಗೆ ಚಿತ್ರರಂಗದಲ್ಲಿ ಅನುಭವ ಇದೆ.

ಅನುಭವಿ ನಟ

Next: ಬಾಲಿವುಡ್​ ನಟಿ ಕಾಜೋಲ್​ ತಂಗಿ ತನಿಷಾ ಬಗೆಗಿನ ಈ ವಿಚಾರಗಳು ನಿಮಗೆ ಗೊತ್ತಾ?