ಬಾಲಿವುಡ್ ಜೀವಂತ ದಂತಕತೆ ಅಮಿತಾಬ್ ಬಚ್ಚನ್ ಬಗ್ಗೆ ಈ ವಿಷಯಗಳು ನಿಮಗೆ ಗೊತ್ತೆ?

11 OCT 2023

ಅಮಿತಾಬ್ ಬಚ್ಚನ್ ಮೂಲ ಹೆಸರು ಇನ್​ಕ್ವಿಲಾಬ್ ಶ್ರೀವತ್ಸ, ಬಚ್ಚನ್ ತಂದೆ ಹರಿವಂಶರಾಯ್ ಬಚ್ಚನ್ ಪ್ರಖ್ಯಾತ ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು ಹೌದು.

ಮೂಲ ಹೆಸರು

ನಟನಾಗುವ ಮುನ್ನ ಕೊಲ್ಕತ್ತದ ಶಿಪ್ಪಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ್ದರು. ಆಗಿನ ಕಾಲಕ್ಕೆ ಬಚ್ಚನ್​ಗೆ 500 ರೂಪಾಯಿ ಸಂಬಳವಿತ್ತು.

ನಟನಾಗುವ ಮುಂಚೆ

ಅಮಿತಾಬ್ ಬಚ್ಚನ್ ತಮ್ಮ ಎರಡೂ ಕೈನಿಂದ ಬರೆಯಬಲ್ಲರು. ಹಿಂದಿ, ತಮಿಳು, ಇಂಗ್ಲೀಷ್, ಇನ್ನೂ ಕೆಲವು ಭಾರತೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳಬಲ್ಲರು, ಮಾತನಾಡಬಲ್ಲರು.

ಪ್ರತಿಭಾವಂತ

ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ನಟಿಸಿರುವ ಭಾರತದ ನಟ ಅಮಿತಾಬ್ ಬಚ್ಚನ್. ತ್ರಿಪಾತ್ರಗಳಲ್ಲಿಯೂ ಬಚ್ಚನ್ ನಟಿಸಿದ್ದಾರೆ.

ಅತಿ ಹೆಚ್ಚು ದ್ವಿಪಾತ್ರ

ಹಲವು ಸಿನಿಮಾಗಳಲ್ಲಿ ಅಮಿತಾಬ್ ಬಚ್ಚನ್​ ಹೆಸರು ವಿಜಯ್. ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಚ್ಚನ್ ಹೆಸರು ವಿಜಯ್.

ವಿಜಯ್

ಬಚ್ಚನ್​ ಈಗ ನೆಲೆಸಿರುವ ವೈಭವೋಪೇತ ಮನೆ 'ಜಲ್ಸಾ' ಅವರಿಗೆ ಉಡುಗೊರೆಯಾಗಿ ನೀಡಿದ್ದು.

'ಜಲ್ಸಾ' ಉಡುಗೊರೆ

ಲಂಡನ್​ನ ಜಗದ್ವಿಖ್ಯಾತ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆ ಹೊಂದಿದ ಮೊದಲ ಏಷ್ಯಾದ ನಟ ಅಮಿತಾಬ್ ಬಚ್ಚನ್.

ಮೇಣದ ಪ್ರತಿಮೆ

ಅಕ್ಟೋಬರ್ 11 ಅಮಿತಾಬ್ ಬಚ್ಚನ್ ಹುಟ್ಟುಹಬ್ಬ. 81ನೇ ವರ್ಷದ ಹುಟ್ಟುಹಬ್ಬವನ್ನು ಬಚ್ಚನ್ ಆಚರಿಸಿಕೊಳ್ಳುತ್ತಿದ್ದಾರೆ.

ಹುಟ್ಟುಹಬ್ಬ

ಬಿಕಿನಿ ಧರಿಸಿ ಮಿಂಚಿದ ಈ ನಟಿ ಯಾರು ಗೊತ್ತೆ?