ತೆಲಂಗಾಣ ಚುನಾವಣೆಯಲ್ಲಿ ವೋಟ್ ಮಾಡಿದ ಸ್ಪರ್ಧಿಗಳು

30 Nov 2023

Pic credit - Instagram

Author: Rajesh Duggumane

ಅಲ್ಲು ಅರ್ಜುನ್ ಅವರು ತೆಲಂಗಾಣ ವಿಧಾನಸಭೆಯ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಆ ಬಳಿಕ ಪೋಸ್ ಕೊಟ್ಟಿದ್ದಾರೆ.

ಅಲ್ಲು ಅರ್ಜುನ್

ಚಿರಂಜೀವಿ ಅವರು ಪತ್ನಿ ಜೊತೆ ಪೋಲಿಂಗ್ ಬೂತ್​ಗೆ ಆಗಮಿಸಿದರು. ಅವರು ಈ ವೇಳೆ ಚಪ್ಪಲಿ ಧರಿಸಿರಲಿಲ್ಲ.

ಚಿರಂಜೀವಿ

ಚಿರಂಜೀವಿ ಅವರು ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಬರಿಗಾಲಿನಲ್ಲಿ ಅವರು ಆಗಮಿಸಿದ್ದಾರೆ.

ಬರಿಗಾಲು

ಜೂನಿಯರ್ ಎನ್​ಟಿಆರ್ ಅವರು ಪತ್ನಿ ಜೊತೆ ಬಂದು ವೋಟ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಜೂ. ಎನ್​ಟಿಆರ್

ಸರತಿ ಸಾಲಿನಲ್ಲಿ ನಿಂತು ಜೂನಿಯರ್ ಎನ್​ಟಿಆರ್ ಅವರು ವೋಟ್ ಮಾಡಿದ್ದಾರೆ ಅನ್ನೋದು ವಿಶೇಷ.

ಸರತಿ ಸಾಲು

ರಾಮ್ ಚರಣ್ ಅವರು ಮೈಸೂರಿನಲ್ಲಿದ್ದರು. ಶೂಟಿಂಗ್​ಗೆ ಬ್ರೇಕ್ ಕೊಟ್ಟು ಮತ ಹಾಕಲು ಹೈದರಾಬಾದ್​ಗೆ ಅವರು ತೆರಳಿದ್ದಾರೆ.

ರಾಮ್ ಚರಣ್

ನಿರ್ದೇಶಕ ರಾಜಮೌಳಿ ಅವರು ಪತ್ನಿ ಜೊತೆ ವೋಟ್ ಮಾಡಿದ್ದಾರೆ. ಅಭಿಮಾನಿಗಳ ಬಳಿ ಮತದಾನ ಮಾಡುವಂತೆ ಕೋರಿದ್ದಾರೆ.

ರಾಜಮೌಳಿ

Next: ಸಿನಿಮಾ ಮಾತ್ರ ದೊಡ್ಡದಾಗಿ ಕಾಣಿಸಿತು: ಶಾಲಿನಿ ಪಾಂಡೆ