ಪತ್ನಿಯಿಂದ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದ ಯುವ

10 June 2024

Pic credit - Instagram

Author: Rajesh Duggumane

ಯುವ ರಾಜ್​ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಯುವ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಯುವ ವಿಚ್ಛೇದನ

ಪತ್ನಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದು ಯುವ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ನೀಡಿದ ಕಾರಣ

ಯುವ ಹಾಗೂ ಶ್ರೀದೇವಿ 2019ರಲ್ಲಿ ಮದುವೆ ಆದರು. ಹಲವು ಸೆಲೆಬ್ರಿಟಿಗಳು ಈ ವಿವಾಹದಲ್ಲಿ ಭಾಗಿ ಅಗಿದ್ದರು.

2019ರಲ್ಲಿ ಮದುವೆ

ಸದ್ಯ ಕೌಟುಂಬಿಕ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಸಮನ್ಸ್ ಜಾರಿ ಮಾಡಿ ಜುಲೈ 4ಕ್ಕೆ ಪ್ರಕರಣ ಮುಂದೂಡಲಾಗಿದೆ.

ಮುಂದಿನ ವಿಚಾರಣೆ

ರಾಜ್​ಕುಮಾರ್ ಕುಟುಂಬದಲ್ಲಿ ನಡೆಯುತ್ತಿರುವ ಮೊದಲ ವಿಚ್ಛೇದನ ಇದು. ಈ ಕಾರಣಕ್ಕೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಮೊದಲ ವಿಚ್ಛೇದನ

ಯುವ ರಾಜ್​ಕುಮಾರ್ ನಟನೆಯ ‘ಯುವ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾ ಮೆಚ್ಚುಗೆ ಪಡೆದಿದೆ.

ಯುವ ಸಿನಿಮಾ

ಹೊಸ ಸಿನಿಮಾ ತಂಡದ ಜೊತೆ ಯುವ ಚರ್ಚೆ ನಡೆಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

ಹೊಸ ಸಿನಿಮಾ

ಯುವ ಅವರಿಗೆ ಪುನೀತ್ ಚಿಕ್ಕಪ್ಪ ಆಗಬೇಕು. ಅವರಿಂದ ಯುವ ಸಾಕಷ್ಟು ಸ್ಫೂರ್ತಿ ಪಡೆದಿದ್ದಾರೆ.

ಪುನೀತ್​ ಸ್ಫೂರ್ತಿ

ಸದ್ಯ ಯುವ ಮಾಡಿರೋ ಆರೋಪಕ್ಕೆ ಪತ್ನಿ ಕಡೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಪತ್ನಿಯ ಪ್ರತಿಕ್ರಿಯೆ

ಸೀರೆಯಲ್ಲಿ ಚೆಲುವೆ ಆಶಿಕಾ ಅಂದವನ್ನು ನೋಡಿ..