ಪವಿ ಪೂವಪ್ಪ ಎಲಿಮಿನೇಷನ್​ಗೆ ಕಾರಣಗಳಿವು…

18 Dec 2023

Pic credit - Instagram

Author: Rajesh Duggumane

ಕಳೆದ ವೀಕೆಂಡ್​ನಲ್ಲಿ ಪವಿ ಪೂವಪ್ಪ ಅವರು ಎಲಿಮಿನೇಟ್ ಆಗಿದ್ದಾರೆ. ಮೂರು ವಾರ ಅವರು ಬಿಗ್ ಬಾಸ್​ನಲ್ಲಿದ್ದರು.

ಎಲಿಮಿನೇಟ್

ವೈಲ್ಡ್ ಕಾರ್ಡ್ ಮೂಲಕ ಪವಿ ಪೂವಪ್ಪ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಈಗ ಅವರು ಎಲಿಮಿನೇಟ್ ಆಗಿದ್ದಾರೆ.

ವೈಲ್ಡ್ ಕಾರ್ಡ್

ಎರಡನೇ ವಾರ ಆ್ಯಕ್ಟೀವ್ ಆಗಿದ್ದ ಅವರು ಮೂರನೇ ವಾರ ಡಲ್ ಆದರು. ಹೀಗಾಗಿ, ಎಲಿಮಿನೇಟ್ ಆದರು.

ಸೈಲೆಂಟ್

ಮೂರೇ ವಾರದಲ್ಲಿ ಉತ್ತಮ ಹಾಗೂ ಕಳಪೆ ಎರಡನ್ನೂ ಸ್ವೀಕರಿಸಿದ್ದಾರೆ ನಟಿ ಪವಿ ಪೂವಪ್ಪ. ಇದು ಅಪರೂಪದ ಸಾಧನೆ.

ಉತ್ತಮ, ಕಳಪೆ

ಪವಿ ಪೂವಪ್ಪ ಅವರು ಮಾಡೆಲ್. ಅನೇಕ ಪ್ರಶಸ್ತಿಗಳನ್ನು ಅವರು ಬಾಚಿಕೊಂಡಿದ್ದಾರೆ.

ಮಾಡೆಲ್

ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ 1.27 ಲಕ್ಷ ಹಿಂಬಾಲಕರಾಗಿದ್ದಾರೆ. ಹಿಂಬಾಲಕರ ಸಂಖ್ಯೆ 20 ಸಾವಿರ ಏರಿಕೆ ಆಗಿದೆ.

20 ಸಾವಿರ

ಪವಿ ಪೂವಪ್ಪ ನಗುವಿನ ಮೂಲಕವೇ ಎಲ್ಲರ ಗಮನ ಸೆಳೆದರು. ಎಂತಹುದೇ ಪರಿಸ್ಥಿತಿ ಬಂದರೂ ಅವರು ನಗುತ್ತಿರುತ್ತಿದ್ದರು.

ಸದಾ ನಗು

ಹಗ್ ಕೊಡೋಕೆ ಬೇಸರವೇ ಇಲ್ಲ ಎಂದ ತನಿಷಾ