ಹಗ್ ಕೊಡೋಕೆ ಬೇಸರವೇ ಇಲ್ಲ ಎಂದ ತನಿಷಾ
18 Dec 2023
Pic credit - Instagram
Author: Rajesh Duggumane
ಕಳೆದ ವಾರ ಚಿತ್ರ ಬಿಡಿಸೋ ಟಾಸ್ಕ್ನಲ್ಲಿ ಬಿಗ್ ಬಾಸ್ ಹೇಗಿರುತ್ತಾರೆ ಅನ್ನೋದನ್ನು ಬಿಡಿಸಿದ್ದರು ತನಿಷಾ ಕುಪ್ಪಂಡ.
ಹಗ್ ಕೊಡಬೇಕು
ಬಿಗ್ ಬಾಸ್ ಮನೆ ಒಳಗೆ ಆಗಾಗ ಬರುವ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಹಾಕಿರುತ್ತಾರೆ. ಅದೇ ರೀತಿ ಇದೆ ತನಿಷಾ ಬಿಡಿಸಿದ ಚಿತ್ರ.
ಮಾಸ್ಕ್
‘ಈ ರೀತಿ ಮುಖಕ್ಕೆ ಮಾಸ್ಕ್ ಧರಿಸಿ ನಿಂತ ವ್ಯಕ್ತಿ ಸಿಕ್ಕರೆ ಏನು ಮಾಡುತ್ತೀರಿ’ ಎನ್ನುವ ಪ್ರಶ್ನೆ ಕೇಳಿದ ಕಿಚ್ಚ ಸುದೀಪ್.
ಸುದೀಪ್ ಪ್ರಶ್ನೆ
‘ಬಿಗ್ ಬಾ್ ಹಾಗೆ ಬಂದು ನಿಂತಿದ್ರೆ ಹಗ್ ಕೊಡ್ತೀನಿ. ಹಗ್ ಕೊಡೋಕೆ ನನಗೆ ಬೇಸರವೇ ಇಲ್ಲ’ ಎಂದ ತನಿಷಾ ಕುಪ್ಪಂಡ.
ಹಗ್ ಕೊಡ್ತೀನಿ
ಕಾರ್ತಿಕ್ ಜೊತೆ ತನಿಷಾಗೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇಬ್ಬರೂ ಜಗಳ ಮಾಡಿಕೊಳ್ಳದೆ ಮುಂದುವರಿದಿದ್ದಾರೆ.
ಕಾರ್ತಿಕ್ ಜೊತೆ
ಸಂಗೀತಾ ಬಗ್ಗೆ ತನಿಷಾಗೆ ಬೇಸರ ಇದೆ. ಕಾರ್ತಿಕ್ ಜೊತೆ ಸಂಗೀತಾಗೆ ಮುನಿಸು ಉಂಟಾಗಿರೋದು ಇದಕ್ಕೆ ಕಾರಣ.
ಸಂಗಿತಾ ಬಗ್ಗೆ
ತನಿಷಾಗೆ ಫಿನಾಲೆ ತಲುಪೋ ಅರ್ಹತೆ ಇದೆ. ಅವರು ಬಿಗ್ ಬಾಸ್ ಗೆಲ್ಲಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಫಿನಾಲೆ
ಬಿಗ್ ಬಾಸ್ ಸ್ಪರ್ಧಿ ಕಾರ್ತಿಕ್ಗೆ ಕಿಚ್ಚನ ಕಿವಿಮಾತು ಏನು?
ಮತ್ತಷ್ಟು ಓದಿ