ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವ ಮಾಜಿ ಬಿಗ್​ ಬಾಸ್​ ಸ್ಪರ್ಧಿ.

28 June 2024

Pic credit - instagram

Author: Madankumar

ಹಿಂದಿ ಸೀರಿಯಲ್​ ಲೋಕದಲ್ಲಿ ಜನಪ್ರಿಯ ನಟಿ ಆಗಿರುವ ಹಿನಾ ಖಾನ್​.

ಜನಪ್ರಿಯ ನಟಿ

Pic credit - instagram

ತಮಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ ನಟಿ.

ಆರೋಗ್ಯ ಸಮಸ್ಯೆ

Pic credit - instagram

ನಟಿ ಹಿನಾ ಖಾನ್​ ಅವರ ಸ್ತನ ಕ್ಯಾನ್ಸರ್​ ಈಗ ಮೂರನೇ ಹಂತದಲ್ಲಿದೆ.

3ನೇ ಹಂತದಲ್ಲಿ

Pic credit - instagram

ತಮ್ಮ ಅಭಿಮಾನಿಗಳಿಗೆ ಹಿನಾ ಖಾನ್​ ಅವರು ಬೇಸರದ ಸುದ್ದಿ ನೀಡಿದ್ದಾರೆ.

ಬೇಸರದ ಸುದ್ದಿ

Pic credit - instagram

ಕ್ಯಾನ್ಸರ್​ ಖಾಯಿಲೆ ವಿರುದ್ಧ ಹೋರಾಡಿ ಹೊರಬರುತ್ತೇನೆ ಎಂದ ನಟಿ.

ಹೋರಾಡುತ್ತೇನೆ

Pic credit - instagram

ಹಿನಾ ಖಾನ್​ ಅವರು ಈಗಾಗಲೇ ಕ್ಯಾನ್ಸರ್​ಗೆ ಚಿಕಿತ್ಸೆ ಶುರು ಮಾಡಿದ್ದಾರೆ.

ಚಿಕಿತ್ಸೆ ಶುರುವಾಗಿದೆ

Pic credit - instagram

ಈ ಸಂದರ್ಭದಲ್ಲಿ ಅಭಿಮಾನಿಗಳ ಪ್ರೀತಿ, ಹಾರೈಕೆ ಬೇಕು ಎಂದ ಹಿನಾ ಖಾನ್​.

ಪ್ರೀತಿ, ಹಾರೈಕೆ ಬೇಕು

Pic credit - instagram

Next: ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ