‘ಹೊಂದಿಸಿ ಬರೆಯಿರಿ’ ಚಿತ್ರದ ನಟಿ ಐಶಾನಿ ಶೆಟ್ಟಿ ಎಷ್ಟೊಂದು ಕ್ಯೂಟ್​ ನೋಡಿ..

06 Oct 2023

Pic credit - instagram

ಕನ್ನಡ ಚಿತ್ರರಂಗದಲ್ಲಿ 2015ರಿಂದ ಐಶಾನಿ ಶೆಟ್ಟಿ ಅವರು ಬ್ಯುಸಿ ಆಗಿದ್ದಾರೆ.

2015ರಿಂದ

ರಕ್ಷಿತ್​ ಶೆಟ್ಟಿ ಜೊತೆ ‘ವಾಸ್ತು ಪ್ರಕಾರ’ ಸಿನಿಮಾದಲ್ಲಿ ನಟಿಸಿದ ಸುಂದರಿ.

‘ವಾಸ್ತು ಪ್ರಕಾರ’

ಕಿರುಚಿತ್ರ ನಿರ್ದೇಶನ ಮಾಡುವ ಮೂಲಕವೂ ಗುರುತಿಸಿಕೊಂಡ ಪ್ರತಿಭಾವಂತೆ.

ನಿರ್ದೇಶನ

ಐಶಾನಿ ನಟನೆಯ ‘ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಜನರಿಂದ ಸಿಕ್ಕಿದೆ ಮೆಚ್ಚುಗೆ.

ಹೊಂದಿಸಿ ಬರೆಯಿರಿ

ಸಿನಿಮಾಗಳ ಆಯ್ಕೆಯಲ್ಲಿ ನಟಿ ಐಶಾನಿ ಶೆಟ್ಟಿ ಅವರು ಬಹಳ ಚ್ಯೂಸಿ ಆಗಿದ್ದಾರೆ.

ಚ್ಯೂಸಿ ನಟಿ

ಐಶಾನಿ ಶೆಟ್ಟಿ ಅಪ್ಪಟ ಕನ್ನಡದ ಪ್ರತಿಭೆಯಾಗಿದ್ದು, ತಮ್ಮದೇ ಛಾಪು ಮೂಡಿಸಿದ್ದಾರೆ.

ಕನ್ನಡದ ಚೆಲುವೆ

ಐಶಾನಿ ಶೆಟ್ಟಿ ಅವರ ಫೋಟೋಗಳು ಸಿಕ್ಕಾಪಟ್ಟೆ ಕ್ಯೂಟ್​ ಆಗಿದ್ದು, ವೈರಲ್​ ಆಗಿವೆ.​

ಸಿಕ್ಕಾಪಟ್ಟೆ ಕ್ಯೂಟ್​

ಉತ್ತಮ ನಟನೆಯ ಮೂಲಕ ಐಶಾನಿ ಶೆಟ್ಟಿ ಅವರು ಜನರ ಮೆಚ್ಚುಗೆ ಗಳಿಸಿದ್ದಾರೆ.

ಜನಮೆಚ್ಚುಗೆ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ