ಹನಿರೋಸ್​​ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು

05 July 2024

Pic credit - Instagram 

Author : Akshatha Vorkady

ಮಲಯಾಳಿ ಕುಟ್ಟಿ ಹನಿ ರೋಸ್ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. 

ಮಲಯಾಳಿ ಕುಟ್ಟಿ 

Pic credit - Instagram 

ನಟಿಯ ಅಂದ ಹಾಗೂ ಮಾದಕ ಮೈಮಾಟ ಕಂಡು ನೆಟ್ಟಿಗರು ಗ್ಲಾಮರ್​ ಗೊಂಬೆ  ಎಂದು ಕಾಮೆಂಟ್​ ಮಾಡಿದ್ದಾರೆ. 

ಹನಿ ರೋಸ್

Pic credit - Instagram 

ನಟನೆಗಿಂತಲೂ ಹೆಚ್ಚು ತನ್ನ ಸೌಂದರ್ಯದಿಂದಲೇ ಲಕ್ಷಾಂತರ ಜನರ ಮನಸ್ಸು ಕದ್ದಿರುವ ಚೆಲುವೆ ಹನಿರೋಸ್​​​.

ಸೌಂದರ್ಯ

Pic credit - Instagram 

2005ರಲ್ಲಿ ತನ್ನ 14ನೇ ವಯಸ್ಸಿಗೆ ಮಲಯಾಳಿ ಕುಟ್ಟಿ ಹನಿರೋಸ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಮಿಂಚುತ್ತಿದ್ದಾರೆ.

ಬಣ್ಣದ ಲೋಕಕ್ಕೆ ಎಂಟ್ರಿ

Pic credit - Instagram 

ನಿರ್ದೇಶಕ ವಿನಯನ್ ಅವರ 'ಬಾಯ್ ಫ್ರೆಂಡ್' ಸಿನಿಮಾದ ಮೂಲಕ ಸಿನಿಮಾ ಕೆರಿಯರ್‌ ಆರಂಭಿಸಿದ್ದ ನಟಿ ಹನಿರೋಸ್​​.

'ಬಾಯ್ ಫ್ರೆಂಡ್'

Pic credit - Instagram 

ಇದೀಗ ಹನಿರೋಸ್‌ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. 

ಫೋಟೋ ವೈರಲ್‌

Pic credit - Instagram 

ನಟಿಯ ಅಂದಕ್ಕೆ ನೆಟ್ಟಿಗರು ಲೈಕ್ಸ್​ಗಳ ಸುರಿಮಳೆ ಸುರಿಸಿದ್ದಾರೆ.  ಕಾಮೆಂಟ್​​ ಮೂಲಕ ನಟಿಯ ಸೌಂದರ್ಯವನ್ನು ಕೊಂಡಾಡಿದ್ದಾರೆ. 

ಲೈಕ್ಸ್​ಗಳ ಸುರಿಮಳೆ

Pic credit - Instagram