ವಿಶ್ವಕಪ್ ಗೆದ್ದರೂ ಒಂದೇ ಒಂದು ಪೋಸ್ಟ್ ಮಾಡದ ಹಾರ್ದಿಕ್ ಪಾಂಡ್ಯ ಪತ್ನಿ

30  June 2024

Pic credit - Instagram 

Author : Akshatha Vorkady

17 ವರ್ಷಗಳ ಬಳಿಕ ಭಾರತ  ಮತ್ತೊಮ್ಮೆ ಟಿ20 ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ಟಿ20 ವಿಶ್ವಕಪ್‌

Pic credit - Instagram 

ಈ ನಡುವೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ನಡುವಿನ ವಿಚ್ಛೇದನದ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.

ವಿಚ್ಛೇದನದ ಸುದ್ದಿ

Pic credit - Instagram 

ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಸ್ಮರಣೀಯ ಪ್ರದರ್ಶನದ ಮೂಲಕ ಎದುರಾಳಿಗಳ ಬಾಯಿ ಮುಚ್ಚಿಸಿದ್ದಾರೆ.

ಹಾರ್ದಿಕ್ ಪಾಂಡ್ಯ

Pic credit - Instagram 

ಆದರೆ ಈ ಸಂಭ್ರಮದ ಬಗ್ಗೆ ತನ್ನ ಪತಿಯ ಸಾಧನೆಯ ಬಗ್ಗೆ ನತಾಶಾ ಸೋಶಿಯಲ್​​ ಮೀಡಿಯಾದಲ್ಲಿ ಒಂದೇ ಒಂದು ಪೋಸ್ಟ್​​ ಕೂಡ ಹಂಚಿಕೊಂಡಿಲ್ಲ. 

ನತಾಶಾ ಸ್ಟಾಂಕೋವಿಕ್

Pic credit - Instagram 

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್ ಆಗಿರುವ  ನತಾಶಾ ಯಾವುದೇ ಪೋಸ್ಟ್​ ಹಂಚಿಕೊಳ್ಳದಿರುವುದು ಹಾರ್ದಿಕ್ ಅಭಿಮಾನಿಗಳಿಗೆ ಬೇಸರ ತಂದಿದೆ.

ಅಭಿಮಾನಿಗಳಿಗೆ ಬೇಸರ

Pic credit - Instagram 

ಈ ಮಧ್ಯೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಡಿವೋರ್ಸ್ ನೀಡುತ್ತಿರುವುದು​​​ ನಿಜ ಎಂಬ ಸುದ್ದಿ ಸಾಕಷ್ಟು ಹರಿದಾಡುತ್ತಿದೆ.

ಡಿವೋರ್ಸ್ ನಿಜ

Pic credit - Instagram 

ಹಾರ್ದಿಕ್  ಮತ್ತು ನತಾಶಾ 2023 ರಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಬಹಳ ವೈಭವದಿಂದ ವಿವಾಹವಾಗಿದ್ದರು.

ವೈಭವದಿಂದ ವಿವಾಹ

Pic credit - Instagram