ತನ್ನ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ನಟಿ 

29  June 2024

Pic credit - Instagram 

Author : Akshatha Vorkady

ಆಸ್ಟ್ರೇಲಿಯಾದ ಸ್ಕಾರ್ಲೆಟ್ ವಾಸ್ ಎನ್ನುವ ನಟಿ ತನ್ನ ಮಲ ಸಹೋದರನನ್ನೇ ಪ್ರೀತಿಸಿ ಮದುವೆಯಾಗಿದ್ದಾಳೆ. 

ನಟಿ ಸ್ಕಾರ್ಲೆಟ್ ವಾಸ್

Pic credit - Instagram 

ಆಸ್ಟ್ರೇಲಿಯಾದಲ್ಲಿ ಅತ್ಯಂತ ಜನಪ್ರಿಯರಾಗಿರುವ ಈಕೆ ಇನ್ಸ್ಟಾಗ್ರಾಮ್​​​ನಲ್ಲಿ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾಳೆ. 

2 ಮಿಲಿಯನ್

Pic credit - Instagram 

ಆಕೆಯ ಪತಿ ಅಂದರೆ ಮಲ ಸಹೋದರನ ಹೆಸರು ಟಾಯೊ ರಿಕ್ಕಿ, ಇತನೂ ಕೂಡ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್​. 

ಟಾಯೊ ರಿಕ್ಕಿ

Pic credit - Instagram 

ಟಾಯೊ ರಿಕ್ಕಿ ಕೂಡ  ಇನ್ಸ್ಟಾಗ್ರಾಮ್​​​ನಲ್ಲಿ 5ಮಿಲಿಯನ್​​ ಅಂದರೆ 50 ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾನೆ.

50 ಲಕ್ಷಕ್ಕೂ ಅಧಿಕ

Pic credit - Instagram 

ಈ ಇಬ್ಬರೂ ಸೋಶಿಯಲ್​ ಮೀಡಿಯಾ ಪ್ರಭಾವಿಗಳು ಅಣ್ಣ- ತಂಗಿಯಾಗಿದ್ದುಕೊಂಡು ಮದುವೆಯಾಗಿರುವುದು ಚರ್ಚೆಗೆ ಕಾರಣವಾಗಿದೆ

ಅಣ್ಣ- ತಂಗಿ

Pic credit - Instagram 

2023ರಲ್ಲಿ ಈ ಜೋಡಿ ಮದುವೆಯಾಗಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದ್ದರು.  ಜೊತೆಗೆ ಈಗಲೂ ಕೂಡ ಟ್ರೋಲ್​​ಗೆ ಒಳಗಾಗುತ್ತಿದ್ದಾರೆ.

ಅಭಿಮಾನಿಗಳಿಗೆ ಶಾಕ್

Pic credit - Instagram 

ಸದ್ಯ ಇವರಿಬ್ಬರ ಮದುವೆಯ ಫೋಟೋ ಒಂದು ವರ್ಷಗಳ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​​​ ಆಗುತ್ತಿದೆ. 

ಫೋಟೋ ವೈರಲ್

Pic credit - Instagram