27 June 2024

ಮೈ ಚಳಿ ಬಿಟ್ಟು ಬೋಲ್ಡ್‌ ಅವತಾರದಲ್ಲಿ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ 

Pic Credit - Instagram 

Author :Akshatha Vorkady

ಶಾನ್ವಿ ಶ್ರೀವಾಸ್ತವ

ಸ್ಯಾಂಡಲ್‍ವುಡ್ ನಟಿ ಶಾನ್ವಿ ಶ್ರೀವಾಸ್ತವ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ. 

Pic Credit - Instagram 

ಶಾನ್ವಿ ಶ್ರೀವಾಸ್ತವ

ಮೈ ಚಳಿ ಬಿಟ್ಟು  ಹಾಟ್​​ ಅವತಾರದಲ್ಲಿ ಮಿಂಚಿದ್ದು, ಪೋಟೋ ಎಲ್ಲೆಡೆ ವೈರಲ್​​ ಆಗಿದೆ.

Pic Credit - Instagram 

ಶಾನ್ವಿ ಶ್ರೀವಾಸ್ತವ

ನಟಿ ಶಾನ್ವಿ ಶ್ರೀವಾಸ್ತವ ಅವರ  ಬೋಲ್ಡ್​​​ ಅವತಾರದ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. 

Pic Credit - Instagram 

ಶಾನ್ವಿ ಶ್ರೀವಾಸ್ತವ

2012 ರಲ್ಲಿ ತೆಲುಗಿನ ಲವ್ಲಿಯಲ್ಲಿ ಅಭಿನಯಿಸುವ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸಾನ್ವಿ.

Pic Credit - Instagram 

ಶಾನ್ವಿ ಶ್ರೀವಾಸ್ತವ

2014 ರಲ್ಲಿ, ಹಾರರ್ ಕಮ್ ಕಾಮಿಡಿ ಚಲನಚಿತ್ರ ಚಂದ್ರಲೇಖಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದ ನಟಿ.

Pic Credit - Instagram 

ಶಾನ್ವಿ ಶ್ರೀವಾಸ್ತವ

ಇದಾದ ಬಳಿಕ ಯಶ್ ಜೊತೆ ಮಾಸ್ಟರ್‌ಪೀಸ್ ಸಿನಿಮಾದಲ್ಲಿ ಮಿಂಚಿದ್ದು, ಈ ಸಿನಿಮಾ ನಟಿಗೆ ಹೆಚ್ಚಿನ ಖ್ಯಾತಿ ನೀಡಿತ್ತು.

Pic Credit - Instagram 

ಶಾನ್ವಿ ಶ್ರೀವಾಸ್ತವ

ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಸಾನ್ವಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram 

ಶಾನ್ವಿ ಶ್ರೀವಾಸ್ತವ

ಇನ್ಸ್ಟಾಗ್ರಾಮ್​​​ನಲ್ಲಿ 1.4 ಮಿಲಿಯನ್​​ ಅಂದರೆ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್​​ಗಳನ್ನು ಹೊಂದಿರುವ ಸಾನ್ವಿ ಶ್ರೀವಾಸ್ತವ

Pic Credit - Instagram