27 June 2024

ಹಾಟ್​​ ಅವತಾರದಲ್ಲಿ ಬಂದ 'ವೀರ ಮದಕರಿ' ಬಾಲನಟಿ

Pic Credit - Instagram 

Author :Akshatha Vorkady

ಜೆರುಶಾ ಕ್ರಿಸ್ಟೋಫರ್

ಸ್ಯಾಂಡಲ್‌ವುಡ್‌ನಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡ ಬೆಡಗಿ ಜೆರುಶಾ ಕ್ರಿಸ್ಟೋಫರ್

Pic Credit - Instagram 

‘ವೀರ ಮದಕರಿ’ ಸಿನಿಮಾ

ಕಿಚ್ಚ ಸುದೀಪ್‌ ಅಭಿನಯದ ‘ವೀರ ಮದಕರಿ’ ಸಿನಿಮಾದಲ್ಲಿ ಬಾಲನಟಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದ ಜೆರುಶಾ

Pic Credit - Instagram 

ಸಖತ್​​ ಗ್ಲಾಮರಸ್​​ 

ಇದೀಗ ಸಖತ್​​ ಗ್ಲಾಮರಸ್​​ ಆಗಿ ಫೋಟೋ ಶೂಟ್​​​​ ಮಾಡಿಸಿಕೊಂಡಿದ್ದು, ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

Pic Credit - Instagram 

ರಂಗಭೂಮಿ ಕಲಾವಿದೆ

ಚಿತ್ರರಂಗ ಮಾತ್ರವಲ್ಲದೇ ಸಾಕಷ್ಟು ಜಾಹೀರಾತು ಮತ್ತು ರಂಗಭೂಮಿ ಕಲಾವಿದೆಯಾಗಿ ಮಿಂಚಿದ್ದ ಜೆರುಶಾ

Pic Credit - Instagram 

'ಧೂಮಂ' ಸಿನಿಮಾ

ಪವನ್ ಕುಮಾರ್ ನಿರ್ದೇಶನದ 'ಧೂಮಂ' ಸಿನಿಮಾದಲ್ಲಿಯೂ ತನ್ನ ನಟನೆಯ ಮೂಲಕ ಮಿಂಚಿದ್ದ ಜೆರುಶಾ

Pic Credit - Instagram 

ಜೆರುಶಾ ಕ್ರಿಸ್ಟೋಫರ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​​ ಆಗಿರುವ ಜೆರುಶಾ. ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram 

24ಸಾವಿರಕ್ಕೂ ಅಧಿಕ

ಇನ್ಸ್ಟಾಗ್ರಾಮ್​​ನಲ್ಲಿ 24ಸಾವಿರಕ್ಕೂ ಅಧಿಕ ಫಾಲೋವರ್ಸ್​​ಗಳನ್ನು ಹೊಂದಿರುವ ಜೆರುಶಾ ಕ್ರಿಸ್ಟೋಫರ್

Pic Credit - Instagram 

ಬೋಲ್ಡ್​​​ ಅವತಾರ

ಸದ್ಯ ಬೋಲ್ಡ್​​​ ಅವತಾರದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಕಾಮೆಂಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pic Credit - Instagram