26 June 2024

ಸೋನಲ್​ ಮಾಂಥೆರೋ ಯಾರು? ಸಿನಿ ಜರ್ನಿ ಇಲ್ಲಿದೆ  ಮಾಹಿತಿ

Pic Credit - Instagram 

Author :Akshatha Vorkady

ಸೋನಲ್​ ಮಾಂಥೆರೋ

ನಟಿ ಸೋನಲ್​ ಮಾಂಥೆರೋ ಜೊತೆ ತರುಣ್​ ಸುಧೀರ್​ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. 

Pic Credit - Instagram 

ಮದುವೆ ಬೆಂಗಳೂರಿನಲ್ಲಿ

ಮೂಲಗಳ ಪ್ರಕಾರ ಆಗಸ್ಟ್‌ ತಿಂಗಳಲ್ಲಿ ಈ ಜೋಡಿಯ ಮದುವೆ ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ತಿಳಿದುಬಂದಿದೆ.

Pic Credit - Instagram 

ತುಳು ಸಿನಿಮಾ

ಮೂಲತಃ ಮಂಗಳೂರಿನವರಾದ ಸೋನಲ್‌ ಮಾಂಥೆರೋ , ಹಲವು ತುಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

Pic Credit - Instagram 

ಅಭಿಸಾರಿಕೆ ಸಿನಿಮಾ

ಅಭಿಸಾರಿಕೆ ಸಿನಿಮಾದ ಮೂಲಕ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಸೋನಲ್‌ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. 

Pic Credit - Instagram 

ಮಂಗಳೂರಿನ ಚೆಲುವೆ

ಇದಲ್ಲದೇ ಕನ್ನಡದಲ್ಲಿ ಪಂಚತಂತ್ರ, ರಾಬರ್ಟ್‌ ಸಿನಿಮಾ ಮೂಲಕ ಹೆಚ್ಚಿನ ಜನಮನ್ನಣೆ ಗಳಿಸಿದ್ದ ಮಂಗಳೂರಿನ ಚೆಲುವೆ.

Pic Credit - Instagram 

ಸೋನಲ್​ ಮಾಂಥೆರೋ

ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದ ರಾಬರ್ಟ್‌ ಸಿನಿಮಾದಲ್ಲಿ 'ತನು' ಪಾತ್ರದಲ್ಲಿ ಮಿಂಚಿದ್ದ ಸೋನಲ್.

Pic Credit - Instagram 

ಮಾಂಥೆರೋ ಜೊತೆ ತರುಣ್

ಈಗ ಸೋನಲ್​ ಮಾಂಥೆರೋ ಜೊತೆ ತರುಣ್​ ಸುಧೀರ್​  ವಿವಾಹ ಆಗಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. 

Pic Credit - Instagram 

ಅಧಿಕೃತ ಸುದ್ದಿ

ಆದರೆ ಸೋನಲ್ ಹಾಗೂ  ತರುಣ್​ ಸುಧೀರ್​  ಅವರ ಕಡೆಯಿಂದಲೇ  ಅಧಿಕೃತ ಸುದ್ದಿ ಹೊರಬೀಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

Pic Credit - Instagram