26 June 2024

ಬೇಬಿ ಬಂಪ್ ಲುಕ್​​ನಲ್ಲಿ ಲಕ್ಷ್ಮೀ ಬಾರಮ್ಮ ನಟಿ ನೇಹಾ ಗೌಡ

Pic Credit - Instagram 

Author :Akshatha Vorkady

ನೇಹಾ ಗೌಡ

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಗೊಂಬೆ ಪಾತ್ರದ ಮೂಲಕ ಜನಪ್ರಿಯರಾದ ನಟಿ ನೇಹಾ ಗೌಡ.

Pic Credit - Instagram 

ಫೋಟೋ ವೈರಲ್​​

ಇದೀಗ ಗಂಡನ ಜೊತೆ  ಹೊಸ ಫೋಟೋಶೂಟ್​​ನಲ್ಲಿ ನೇಹಾ ಗೌಡ ಮಿಂಚಿದ್ದು, ಫೋಟೋ ವೈರಲ್​​ ಆಗಿದೆ. 

Pic Credit - Instagram 

ಸಿಹಿ ಸುದ್ದಿ

ಇತ್ತೀಚಿಗಷ್ಟೇ ನೇಹಾ ಗೌಡ ಮತ್ತು ಪತಿ ಚಂದನ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಹಿ ಸುದ್ದಿಯನ್ನು ಶೇರ್‌ ಮಾಡಿದ್ದರು.

Pic Credit - Instagram 

ಮಗುವಿನ ಆಗಮನ

ಇಬ್ಬರು ಮೂವರಾಗ್ತಿದ್ದೀವಿ, ಕುಟುಂಬ ಹಿರಿದಾಗುತ್ತಿದೆ ಎಂದು ತಮ್ಮ ಮೊದಲ ಮಗುವಿನ ಆಗಮನದ ಬಗ್ಗೆ ಹೇಳಿಕೊಂಡಿದ್ದರು.

Pic Credit - Instagram 

 ರೇಷ್ಮೆ ಸೀರೆ

ಇದೀಗ ರೇಷ್ಮೆ ಸೀರೆಯುಟ್ಟು ಗಂಡನೊಂದಿಗೆ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ ನೇಹಾ ಗೌಡ.

Pic Credit - Instagram 

ಮೆಚ್ಚುಗೆ ವ್ಯಕ್ತ

ನಟಿಯ ಬೇಬಿ ಬಂಪ್ ಲುಕ್​​ನಲ್ಲಿರುವ ಫೋಟೋಗಳನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pic Credit - Instagram 

80 ಸಾವಿರ

ಫೋಟೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 80 ಸಾವಿರಕ್ಕೂ ಅಧಿಕ  ನೆಟ್ಟಿಗರು ಲೈಕ್​​ ಮಾಡಿದ್ದಾರೆ.

Pic Credit - Instagram 

ರಾಜಾ ರಾಣಿ ಕಿರೀಟ

ರಾಜಾ ರಾಣಿ ರಿಯಾಲಿಟಿ ಶೋ ಮೊದಲ ಸೀಸನ್ ನಲ್ಲಿ ಭಾಗವಹಿಸಿ ರಾಜಾ ರಾಣಿ ಕಿರೀಟ ಮುಡಿಗೇರಿಸಿಕೊಂಡಿದ್ದ ಜೋಡಿ.  

Pic Credit - Instagram