26 June 2024

ನಟಿ ಸೋನಾಕ್ಷಿ ಸಿನ್ಹಾ ಧರಿಸಿದ್ದ ಆಭರಣಗಳ ಬೆಲೆ ಹಾಗೂ ವಿಶೇಷತೆಯನ್ನು ಇಲ್ಲಿ ತಿಳಿದುಕೊಳ್ಳಿ

Pic Credit - Instagram 

Author :Akshatha Vorkady

ಸೋನಾಕ್ಷಿ ಸಿನ್ಹಾ 

ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಝಹೀರ್​ ಇಖ್ಬಾಲ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

Pic Credit - Instagram 

ಪ್ರೀತಿಸಿ ಮದುವೆ

ಸುಮಾರು 7 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ಸೋನಾಕ್ಷಿ ಸಿನ್ಹಾ ಮತ್ತು ಝಹೀರ್​ ಇಖ್ಬಾಲ್​

Pic Credit - Instagram 

ಆಭರಣಗಳ ಬೆಲೆ

ಮದುವೆಯಲ್ಲಿ ನಟಿ ಸೋನಾಕ್ಷಿ ತೊಟ್ಟಿದ್ದ ಆಭರಣಗಳ ಬೆಲೆ ಇದೀಗ ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ. 

Pic Credit - Instagram 

ಕರಣ್ ಜೋಹರ್

 ನಟಿ ಸೋನಾಕ್ಷಿ  ಧರಿಸಿರುವ ಆಭರಣಗಳನ್ನು ಕರಣ್ ಜೋಹರ್ ಅವರ ಆಭರಣ ಬ್ರ್ಯಾಂಡ್‌ನಿಂದ ಖರೀದಿಸಲಾಗಿದೆ. 

Pic Credit - Instagram 

ಬ್ರಾಂಡ್ ತ್ಯಾನಿಯ

ಕರಣ್ ಅವರ ಬ್ರಾಂಡ್ ತ್ಯಾನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ, ಸೋನಾಕ್ಷಿ ಅವರ ಆಭರಣಗಳ ಬಗ್ಗೆ ಫೋಟೋ ಹಂಚಿಕೊಳ್ಳಲಾಗಿದೆ. 

Pic Credit - Instagram 

ಚೋಕರ್​​ ಮತ್ತು ಕಿವಿಯೋಲೆ

ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಸೋನಾಕ್ಷಿ ಧರಿಸಿದ್ದ ಚೋಕರ್​​ ಮತ್ತು ಕಿವಿಯೋಲೆಯ ಬೆಲೆ 4 ಲಕ್ಷದ 65 ಸಾವಿರ ರೂ.

Pic Credit - Instagram 

 7 ಲಕ್ಷಕ್ಕೂ ಹೆಚ್ಚು ಬೆಲೆ

ಇದಲ್ಲದೇ ಬಲೆಗಳ ಬೆಲೆ 2 ಲಕ್ಷಕ್ಕೂ ಹೆಚ್ಚು.  ಒಟ್ಟಾಗಿ 7 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಆಭರಣದಲ್ಲಿ ಸೋನಾಕ್ಷಿ ಮಿಂಚಿದ್ದಾರೆ. 

Pic Credit - Instagram 

80 ಸಾವಿರ ರೂಪಾಯಿ

ಇದಲ್ಲದೇ ಸೋನಾಕ್ಷಿ ಉಟ್ಟಿದ್ದ ಕೆಂಪು ಸೀರೆಯ ಬೆಲೆ ಸುಮಾರು 80 ಸಾವಿರ ರೂಪಾಯಿ ಎನ್ನಲಾಗಿದೆ. 

Pic Credit - Instagram 

ವಜ್ರದ ಉಂಗುರ 

ನಟಿಯ ಕೈಯಲ್ಲಿರುವ ವಜ್ರದ ಉಂಗುರ ನೋಡಿದರೆ ಖಂಡಿತಾ ಲಕ್ಷಗಟ್ಟಲೆ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. 

Pic Credit - Instagram