‘ನನ್ನ ನಗು ಎಷ್ಟು ಸುಂದರ’ ಎಂದು ಕೇಳಿದ ಸೋನು ಶ್ರೀನಿವಾಸ್ ಗೌಡ.
17 Dec 2023
Pic credit - instagram
ಸೋನು ಶ್ರೀನಿವಾಸ್ ಗೌಡ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೊಸ ಫೋಟೋ
ಸೀರೆ ಧರಿಸಿ ಪೋಸ್ ನೋಡುವ ಮೂಲಕ ಸೋನು ಶ್ರೀನಿವಾಸ್ ಗೌಡ ಸಂಭ್ರಮಿಸಿದ್ದಾರೆ.
ಸೀರೆ ಸಂಭ್ರಮ
‘ನನ್ನ ನಗು ಎಷ್ಟು ಸುಂದರ’ ಅಂತ ಅಭಿಮಾನಿಗಳ ಬಳಿ ಕೇಳಿದ ಸೋನು ಗೌಡ.
ಇದು ಕ್ಯಾಪ್ಷನ್
‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ಸ್ಪರ್ಧಿಸಿ ಫೇಮಸ್ ಆದ ಹುಡುಗಿ ಸೋನು.
ಬಿಗ್ ಬಾಸ್ ಒಟಿಟಿ
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸೋನು ಗೌಡಗೆ ಸಿಕ್ಕಿದೆ ಸಿನಿಮಾ ಚಾನ್ಸ್.
ಸಿನಿಮಾ ಚಾನ್ಸ್
ಇನ್ಸ್ಟಾಗ್ರಾಮ್ನಲ್ಲಿ ಸೋನು ಗೌಡ ಅವರನ್ನು 10 ಲಕ್ಷ ಮಂದಿ ಫಾಲೋ ಮಾಡ್ತಾರೆ.
ಹೆಚ್ಚಿದ ಖ್ಯಾತಿ
ಸೋನು ಶ್ರೀನಿವಾಸ್ ಗೌಡ ಅವರ ಗ್ಲಾಮರಸ್ ಆದ ಫೋಟೋಗಳು ವೈರಲ್ ಆಗಿವೆ.
ವೈರಲ್ ಫೋಟೋ
ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸೋನು ಗೌಡ ಅವರನ್ನು ಟ್ರೋಲ್ ಮಾಡ್ತಾರೆ.
ಟೀಕೆಗಳೂ ಇವೆ
Next: ‘ದಿ ಆರ್ಚೀಸ್’ ಚಿತ್ರದಲ್ಲಿನ ಸುಹಾನಾ ಖಾನ್ ನಟನೆಗೆ ಸಿಗುತ್ತಿದೆ ಮೆಚ್ಚುಗೆ
ಇದನ್ನೂ ಓದಿ: